అర్థం : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ
ఉదాహరణ :
ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.
పర్యాయపదాలు : ನಿಸ್ಸಾರವಾದ, ನಿಸ್ಸಾರವಾದಂತ, ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ
ఇతర భాషల్లోకి అనువాదం :
అర్థం : ಯಾವುದೇ ರೀತಿಯ ಸಾರವಿಲ್ಲದಂತಹ
ఉదాహరణ :
ನಾವು ನಿಸ್ಸಾರವಾದ ಪದಾರ್ಥಗಳನ್ನು ತ್ಯಾಗ ಮಾಡಬೇಕು.
పర్యాయపదాలు : ನಿಸ್ಸಾರ, ನಿಸ್ಸಾರವಾದ, ನಿಸ್ಸಾರವಾದಂತ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರರಹಿತವಾದಂತಹ
ఇతర భాషల్లోకి అనువాదం :
Lacking juice.
juicelessఅర్థం : ಸಾರ ರಹಿತ ಅಥವಾ ನಿಸ್ಸಾರವಾದಂತಹ
ఉదాహరణ :
ನಿಸ್ಸಾರ ಗ್ರಂಥಿಗಳ ಅಧ್ಯಾಯನದಿಂದ ಏನು ಲಾಭ?
పర్యాయపదాలు : ತತ್ವಶೂನ್ಯ, ತತ್ವಶೂನ್ಯವಾದ, ತತ್ವಶೂನ್ಯವಾದಂತ, ತತ್ವಶೂನ್ಯವಾದಂತಹ, ನಿಸ್ಸತತ್ವ, ನಿಸ್ಸತತ್ವವಾದ, ನಿಸ್ಸತತ್ವವಾದಂತ, ನಿಸ್ಸತತ್ವವಾದಂತಹ, ನಿಸ್ಸಾರ, ನಿಸ್ಸಾರವಾದ, ನಿಸ್ಸಾರವಾದಂತ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರರಹಿತವಾದಂತಹ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ
ఇతర భాషల్లోకి అనువాదం :