పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಸ್ವಾರ್ಥ అనే పదం యొక్క అర్థం.

ನಿಸ್ವಾರ್ಥ   ಗುಣವಾಚಕ

అర్థం : ಯಾವುದೇ ಬಗೆಯ ತನ್ನತನದ ಸ್ವಾರ್ಥ ಇಲ್ಲದಿರುವ ಗುಣ

ఉదాహరణ : ಆ ಗುರೂಜಿಯ ನಿಸ್ವಾರ್ಥ ವ್ಯಕ್ತಿತ್ವದಿಂದಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.

పర్యాయపదాలు : ನಿಸ್ವಾರ್ಥದಂತ, ನಿಸ್ವಾರ್ಥದಂತಹ, ಸ್ವಾರ್ಥಹೀನ, ಸ್ವಾರ್ಥಹೀನವಾದ, ಸ್ವಾರ್ಥಹೀನವಾದಂತ, ಸ್ವಾರ್ಥಹೀನವಾದಂತಹ


ఇతర భాషల్లోకి అనువాదం :

जो स्वार्थ रहित हो।

आधुनिक युग में भी स्वार्थहीन व्यक्तियों की कमी नहीं है।
निःस्वार्थी, स्वार्थहीन

Unaffected by self-interest.

disinterested

అర్థం : ಯಾವುದೇ ಆಶೆಯಿಲ್ಲದೆ ಅಥವಾ ಇಚ್ಛೆಯಿಲ್ಲದೆ ಮಾಡುವಂತಹ

ఉదాహరణ : ಆಶೆಯಿಲ್ಲದ ಕೆಲಸಗಳನ್ನು ಮಾಡುವುದರಿಂದ ಬಲ ಹೆಚ್ಚಾಗುತ್ತದೆ.

పర్యాయపదాలు : ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಆಶೆಯಿಲ್ಲದ, ಆಶೆಯಿಲ್ಲದಂತ, ಆಶೆಯಿಲ್ಲದಂತಹ, ನಿಸ್ವಾರ್ಥದ, ನಿಸ್ವಾರ್ಥದಂತ, ನಿಸ್ವಾರ್ಥದಂತಹ


ఇతర భాషల్లోకి అనువాదం :

जो बिना किसी कामना या इच्छा से किया जाए।

गीता में निष्काम कर्म करने पर जोर दिया गया है।
निष्काम, निहकाम

Free from physical desire.

Platonic love.
platonic

అర్థం : ಯಾವುದೋ ಒಂದರಲ್ಲಿ ಸ್ವಾರ್ಥ ಅಥವಾ ತನ್ನ ಹಿತ ಇರುವುದಿಲ್ಲವೊ

ఉదాహరణ : ನಾವು ನಮ್ಮ ಕರ್ತವ್ಯವನ್ನು ನಿಸ್ವಾರ್ಥ ಭಾವನೆಯಿಂದ ಮಾಡಬೇಕು.

పర్యాయపదాలు : ಸ್ವಾರ್ಥವಿಲ್ಲದ


ఇతర భాషల్లోకి అనువాదం :

जिसमें स्वार्थ या अपना हित न हो।

हमें अपने कर्तव्यों का पालन निस्वार्थ भाव से करना चाहिए।
अमाय, अमाया, अस्वार्थ, निःस्वार्थ, निस्वार्थ

Disregarding your own advantages and welfare over those of others.

unselfish