పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಷ್ಪ್ರಯೋಜಕ అనే పదం యొక్క అర్థం.

ನಿಷ್ಪ್ರಯೋಜಕ   ನಾಮಪದ

అర్థం : ಕೆಲಸವನ್ನು ಮಾಡದೆ ಇರುವ ಸ್ಥಿತಿ

ఉదాహరణ : ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.

పర్యాయపదాలు : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಫಲ, ವ್ಯರ್ಥ, ಸೋಮಾರಿತನ


ఇతర భాషల్లోకి అనువాదం :

अकर्मण्य होने की अवस्था।

अकर्मण्यता मनुष्य को पंगु बनाती है।
अकर्मण्यता, ना-लायकी, नालायकी, निकम्मापन

The state of being inactive.

inaction, inactiveness, inactivity

అర్థం : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

ఉదాహరణ : ಅವನೊಬ್ಬ ಅನರ್ಹ ವ್ಯಕ್ತಿ.

పర్యాయపదాలు : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


ఇతర భాషల్లోకి అనువాదం :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ನಿಷ್ಪ್ರಯೋಜಕ   ಗುಣವಾಚಕ

అర్థం : ಯಾವುದೇ ಉಪಯೋಗಕ್ಕೆ ಬರದೇ ಇರುವುದು

ఉదాహరణ : ನನ್ನ ಬಳಿ ಕೆಲವು ನಿಷ್ಪ್ರಯೊಜಕ ವಸ್ತುಗಳಿವೆ.

పర్యాయపదాలు : ಅನುಪಯೋಗಿ, ಅನುಪಯೋಗಿಯಾದ, ಅನುಪಯೋಗಿಯಾದಂತ, ಅನುಪಯೋಗಿಯಾದಂತಹ, ಕೆಲಸಕ್ಕೆ ಬಾರದ, ಕೆಲಸಕ್ಕೆ ಬಾರದಂತ, ಕೆಲಸಕ್ಕೆ ಬಾರದಂತಹ, ನಿಷ್ಪಲ, ನಿಷ್ಪಲವಾದ, ನಿಷ್ಪಲವಾದಂತಹ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ


ఇతర భాషల్లోకి అనువాదం :

Having no beneficial use or incapable of functioning usefully.

A kitchen full of useless gadgets.
She is useless in an emergency.
useless

అర్థం : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ

ఉదాహరణ : ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?

పర్యాయపదాలు : ಅಪ್ರಯೋಜಕ, ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿರರ್ಥಕ, ಬೆಲೆಯಿಲ್ಲದ


ఇతర భాషల్లోకి అనువాదం :

जो अधिकारी न हो।

कुपात्र व्यक्ति को दान देने से पुण्य का ह्रास होता है।
अनधिकारी, अनर्ह, अपात्र, अभाजन, कुपात्र

Not eligible.

Ineligible to vote.
Ineligible for retirement benefits.
ineligible

అర్థం : ಯಾರಿಗೆ ಯಾವುದೇ ತರಹದ ಉದ್ದೇಶಗಳು ಇಲ್ಲವೋ

ఉదాహరణ : ನಿರುದ್ದೇಶ ಜೀವನ ನಡೆಸುವುದು ತುಂಬಾ ಕಷ್ಟ.

పర్యాయపదాలు : ಉದ್ದೇಶ ಹೀನ, ಉದ್ದೇಶ-ಹೀನವಾದ, ಉದ್ದೇಶ-ಹೀನವಾದಂತ, ಉದ್ದೇಶ-ಹೀನವಾದಂತಹ, ಉದ್ದೇಶರಹಿತ, ಉದ್ದೇಶರಹಿತವಾದ, ಉದ್ದೇಶರಹಿತವಾದಂತ, ಉದ್ದೇಶರಹಿತವಾದಂತಹ, ನಿರುದ್ದೇಶ, ನಿರುದ್ದೇಶದ, ನಿರುದ್ದೇಶದಂತ, ನಿರುದ್ದೇಶದಂತಹ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ, ಪ್ರಯೋಜನರಹಿತ, ಪ್ರಯೋಜನರಹಿತವಾದ, ಪ್ರಯೋಜನರಹಿತವಾದಂತ, ಪ್ರಯೋಜನರಹಿತವಾದಂತಹ, ಪ್ರಯೋಜನಹೀನ, ಪ್ರಯೋಜನಹೀನವಾದ, ಪ್ರಯೋಜನಹೀನವಾದಂತ, ಪ್ರಯೋಜನಹೀನವಾದಂತಹ


ఇతర భాషల్లోకి అనువాదం :

जिसका कोई उद्देश्य न हो।

निरुद्देश्य जीवन व्यतीत करना कितना कठिन है।
अनभिसंधान, अनभिसन्धान, उद्देश्यरहित, उद्देश्यहीन, निःप्रयोजन, निरुद्देश्य, निष्प्रयोजन, प्रयोजनरहित, प्रयोजनहीन

అర్థం : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

ఉదాహరణ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

పర్యాయపదాలు : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ