అర్థం : ಇದ್ದದನ್ನು ಇದ್ದಂತೆಯೇ ಹೇಳುವ ಅಥವಾ ಯಾವುದನ್ನೂ ಬಚ್ಚಿಡದೆ ನೇರವಾಗಿ ಯಾವುದೇ ವಿಷಯವನ್ನು ಹೇಳುವಂತಹ ಗುಣ ಅಥವಾ ಅಂತಹ ವ್ಯಕ್ತಿತ್ವ
ఉదాహరణ :
ಕನ್ನಡದಲ್ಲಿ ಸಾಹಿತಿ ಲಂಕೇಶರು ನಿಷ್ಠುರಿ ವ್ಯಕ್ತಿತ್ವದವರು.
పర్యాయపదాలు : ನಿರ್ಧಾಕ್ಷಿಣ್ಯದ, ನಿರ್ಧಾಕ್ಷಿಣ್ಯದಂತ, ನಿರ್ಧಾಕ್ಷಿಣ್ಯದಂತಹ, ನಿಷ್ಟುರಿಯಾದ, ನಿಷ್ಟುರಿಯಾದಂತ, ನಿಷ್ಟುರಿಯಾದಂತಹ, ನೇರಾನೇರಾ, ನೇರಾನೇರಾವಾದ, ನೇರಾನೇರಾವಾದಂತ, ನೇರಾನೇರಾವಾದಂತಹ
ఇతర భాషల్లోకి అనువాదం :
दिल में कोई बात न छुपाते हुए साफ़-साफ़ कहनेवाला।
वह स्पष्टवादी है।