అర్థం : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ఉదాహరణ :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
పర్యాయపదాలు : ಅಚಂಚಲತೆ, ಜಡತೆ, ಜಡತ್ವ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ
ఇతర భాషల్లోకి అనువాదం :
A state of no motion or movement.
The utter motionlessness of a marble statue.అర్థం : ಯಾರ ಚಿತ್ತ ಸ್ಥಿರವಾಗಿದೆಯೋ
ఉదాహరణ :
ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.
పర్యాయపదాలు : ಅಚಲ, ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ
ఇతర భాషల్లోకి అనువాదం :