పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಶ್ಚಯಿಸಿದಂತಹ అనే పదం యొక్క అర్థం.

ನಿಶ್ಚಯಿಸಿದಂತಹ   ಗುಣವಾಚಕ

అర్థం : ಯಾವುದನ್ನು ನಿಶ್ಚಯಿಸಲಾಗಿದಯೋ ಅಥವಾ ಗೊತ್ತುಪಡಿಸಲಾಗಿದೆಯೋ

ఉదాహరణ : ಗೊತ್ತುಪಡಿಸಿದಂತಹ ಜಾಗಕ್ಕೆ ತಲುಪಲು ನಾವೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗಬೇಕು.ಈ ನಕ್ಷೆಯಲ್ಲಿ ತೀರ್ಥಸ್ಥಾನಗಳನ್ನು ಗೋಲಾಕಾರದ ಚಿಹ್ನೆಯಿಂದ ಗೊತ್ತುಪಡಿಸಲಾಗಿದೆ.

పర్యాయపదాలు : ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ವರ್ಣಿತವಾದ, ವರ್ಣಿತವಾದಂತ, ವರ್ಣಿತವಾದಂತಹ, ವರ್ಣಿಸಲಾದ, ವರ್ಣಿಸಲಾದಂತ, ವರ್ಣಿಸಲಾದಂತಹ, ವರ್ಣಿಸಲ್ಪಟ್ಟ, ವರ್ಣಿಸಲ್ಪಟ್ಟಂತ, ವರ್ಣಿಸಲ್ಪಟ್ಟಂತಹ, ವರ್ಣಿಸಿದ, ವರ್ಣಿಸಿದಂತ, ವರ್ಣಿಸಿದಂತಹ


ఇతర భాషల్లోకి అనువాదం :

जिसका निर्देश किया गया हो।

निर्देशित स्थान तक पहुँचने के लिए हमें पैदल ही चलना होगा।
इस नक्शे में तीर्थ स्थानों को गोल चिह्नों द्वारा निर्देशित किया गया है।
आदर्शित, निर्दिष्ट, निर्देशित, लक्षित

అర్థం : ಇಟ್ಟಿರುವಂತಹ ಅಥವಾ ಕೂಡಿಟ್ಟಿರುವಂತಹ

ఉదాహరణ : ನಿಶ್ಚಯಿಸಲ್ಪಟ್ಟ ಹಣದ ಉಪಯೋಗವನ್ನು ವಿಪತ್ತಿನ ಸಮಯದಲ್ಲಿ ಮಾಡಲಾಗುತ್ತದೆ.

పర్యాయపదాలు : ಗೊತ್ತುಪಡಿಸಲಾದ, ಗೊತ್ತುಪಡಿಸಲಾದಂತ, ಗೊತ್ತುಪಡಿಸಲಾದಂತಹ, ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ನಿರ್ಧರಿಸಲಾದ, ನಿರ್ಧರಿಸಲಾದಂತ, ನಿರ್ಧರಿಸಲಾದಂತಹ, ನಿರ್ಧರಿಸಲ್ಪಟ್ಟ, ನಿರ್ಧರಿಸಲ್ಪಟ್ಟಂತ, ನಿರ್ಧರಿಸಲ್ಪಟ್ಟಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದ್ದ, ನಿಶ್ಚಯಿಸಿದ್ದಂತ, ನಿಶ್ಚಯಿಸಿದ್ದಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ, ಹಿಡಿದಿಟ್ಟಿದ್ದ, ಹಿಡಿದಿಟ್ಟಿದ್ದಂತ, ಹಿಡಿದಿಟ್ಟಿದ್ದಂತಹ, ಹಿಡಿದಿಡಲಾದ, ಹಿಡಿದಿಡಲಾದಂತ, ಹಿಡಿದಿಡಲಾದಂತಹ


ఇతర భాషల్లోకి అనువాదం :

रखा या जमा किया हुआ।

धृत धन का उपयोग विपत्ति के समय किया जाता है।
धृत, निभृत

అర్థం : ನಿಶ್ಚಯಿಸಿದ ಅಥವಾ ಗೊತ್ತುಮಾಡಿದಂತಹ

ఉదాహరణ : ನಾನು ನಿಶ್ಚಯಿಸಿದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೀನಿ.

పర్యాయపదాలు : ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದದಂತಹ, ನಿರ್ಣಯಿಸಿದ, ನಿರ್ಣಯಿಸಿದಂತ, ನಿರ್ಣಯಿಸಿದಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ


ఇతర భాషల్లోకి అనువాదం :

ठहराया या तय किया हुआ।

मैं नियोजित समय पर आप से मिलूँगा।
ठहराया, ठहराया हुआ, तय, नियोजित, मुकर्रर

Planned or scheduled for some certain time or times.

The scheduled meeting.
The scheduled flights had to be cancelled because of snow.
scheduled