అర్థం : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು
ఉదాహరణ :
ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.
ఇతర భాషల్లోకి అనువాదం :
A verbal commitment by one person to another agreeing to do (or not to do) something in the future.
promiseఅర్థం : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು
ఉదాహరణ :
ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.
పర్యాయపదాలు : ದೃಢವಾಗಿ, ನಿರ್ಣಯ, ಸ್ಥಿರವಾಗಿ
ఇతర భాషల్లోకి అనువాదం :
A position or opinion or judgment reached after consideration.
A decision unfavorable to the opposition.అర్థం : ಪ್ರಮಾಣಿಕರಿಸುವ ಕ್ರಿಯೆ
ఉదాహరణ :
ನಿಶ್ಚಯವಾಗುವುದಕ್ಕೆ ಮೊದಲೇ ಯಾರ ಮೇಲೆಯೂ ದೋಷಾರೋಪಣೆಯನ್ನು ಮಾಡಬಾರದು.
ఇతర భాషల్లోకి అనువాదం :
అర్థం : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
ఉదాహరణ :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
పర్యాయపదాలు : ತೀರ್ಮಾನ, ನಿರ್ಧಾರ
ఇతర భాషల్లోకి అనువాదం :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.అర్థం : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ
ఉదాహరణ :
ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು
పర్యాయపదాలు : ವಿವಾಹ ನಿಶ್ಚಿತಾರ್ಥ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ
ఇతర భాషల్లోకి అనువాదం :
అర్థం : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
ఉదాహరణ :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
పర్యాయపదాలు : ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ
ఇతర భాషల్లోకి అనువాదం :