పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿವೇದನೆ అనే పదం యొక్క అర్థం.

ನಿವೇದನೆ   ನಾಮಪದ

అర్థం : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

ఉదాహరణ : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

పర్యాయపదాలు : ಅರಿಕೆ, ಅರ್ಜಿ, ಬೇಡಿಕೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


ఇతర భాషల్లోకి అనువాదం :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

అర్థం : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

ఉదాహరణ : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

పర్యాయపదాలు : ಅಹವಾಲು, ಕೋರಿಕೆ, ಪ್ರಾರ್ಥನೆ, ಮನವಿ, ವಿನಂತಿ


ఇతర భాషల్లోకి అనువాదం :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

అర్థం : ಏನನ್ನಾದರೂ ಪಡೆಯಲು ಮಾಡುವ ಮನವಿ

ఉదాహరణ : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

పర్యాయపదాలు : ಅರಿಕೆ, ಕೋರಿಕೆ, ಪ್ರಾರ್ಥನೆ, ಬೇಡಿಕೆ, ಮೊರೆ


ఇతర భాషల్లోకి అనువాదం :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ನಿವೇದನೆ   ಗುಣವಾಚಕ

అర్థం : ನಿವೇದನೆ ಮಾಡಿಕೊಂಡಿರುವ

ఉదాహరణ : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

పర్యాయపదాలు : ಅರಿಕೆ, ಪ್ರಾರ್ಥನೆ, ವಿನಂತಿ


ఇతర భాషల్లోకి అనువాదం :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested