సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಕ್ಕು ಸೌಲಭ್ಯಗಳನ್ನು ಪಡೆಯಲು ಮುಖ್ಯವಾಗಿ ಒಂದು ನಿರ್ಧಿಷ್ಟ ಅವಧಿಯವರೆಗೆ ಒಂದು ಪ್ರದೇಶದಲ್ಲಿ ವಾಸವಾಗಿರುವುದು
ఉదాహరణ : ನಾನು ಬಳ್ಳಾರಿ ಜಿಲ್ಲೆ ಜೋಳದಕೂಡ್ಲಿಯ ನಿವಾಸಿಯಾಗಿದ್ದೇನೆ.
పర్యాయపదాలు : ವಾಸಿಗ
ఇతర భాషల్లోకి అనువాదం :हिन्दी English
किसी जगह पर रहने या बसने वाला व्यक्ति।
A person who inhabits a particular place.
అర్థం : ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ
ఉదాహరణ : ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
పర్యాయపదాలు : ಆದಿವಾಸಿ, ನೆಲೆಸಿಗರು
किसी जगह पर रहने या बसने वाला जीव।
A plant or animal naturalized in a region.
ఆప్ స్థాపించండి