అర్థం : ಯಾವುದೇ ಅನುಚಿತ ಕೆಲಸ ವ್ಯವಸ್ಥೆ ಮುಂತಾದವುಗಳನ್ನು ತಡೆಯುವ ಕ್ರಿಯೆ
ఉదాహరణ :
ನಿಯಮಿತವಾಗಿ ಯೋಗಾಸನ ಮಾಡುತ್ತಾ ಇದ್ದರೆ ರೋಗಾಣುಗಳು ನಿವಾರಣೆಯಾಗುವುದು.
పర్యాయపదాలు : ಉಪಶಮನ, ನಿರೋದ, ನಿವಾರಣೆ
ఇతర భాషల్లోకి అనువాదం :
The act of preventing.
There was no bar against leaving.అర్థం : ದೂರ ಮಾಡುವ
ఉదాహరణ :
ಅವನು ತಲೆ ನೋವಿನಿಂದ ಶಮನ ಪಡೆಯಲು ನೋವು ನಿವಾರಕ ಮಾತ್ರೆಯನ್ನು ನುಂಗಿದ.
ఇతర భాషల్లోకి అనువాదం :
Preventing or contributing to the prevention of disease.
Preventive medicine.అర్థం : ಖಾಯಿಲೆ ಇತ್ಯಾದಿಗಳನ್ನು ತಡೆಗಟ್ಟುವ
ఉదాహరణ :
ತುಳಸಿ ಎಲೆಗಳು ರೋಗ ನಿವಾರಕ ಶಕ್ತಿಯನ್ನು ಹೊಂದಿದೆ
ఇతర భాషల్లోకి అనువాదం :