పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಲ್ಲಿಸು అనే పదం యొక్క అర్థం.

ನಿಲ್ಲಿಸು   ನಾಮಪದ

అర్థం : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ

ఉదాహరణ : ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.

పర్యాయపదాలు : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸುವುದು


ఇతర భాషల్లోకి అనువాదం :

रोकने की क्रिया।

सैनिक शत्रुओं को सीमा के अंदर प्रवेश करने से रोकने में सफल रहे।
रोकना

The act of stopping something.

The third baseman made some remarkable stops.
His stoppage of the flow resulted in a flood.
stop, stoppage

ನಿಲ್ಲಿಸು   ಕ್ರಿಯಾಪದ

అర్థం : ಚಲನೆಯಲ್ಲಿರುವ ವಸ್ತುವಿನ ಗತಿಯನ್ನು ನಿಲ್ಲಿಸುವುದು

ఉదాహరణ : ವಾಹನದ ಮುಂದೆ ಅಚಾನಕ್ಕಾಗಿ ನಾಯಿ ಬಂದಿದ್ದರಿಂದ ವಾಹನ ಚಾಲಕನು ಗಾಡಿಯನ್ನು ನಿಲ್ಲಿಸಿದನು.


ఇతర భాషల్లోకి అనువాదం :

चलती हुई वस्तु की गति बंद करना।

वाहन के सामने अचानक कुत्ता आ जाने से वाहन चालक ने वाहन रोका।
अड़काना, ठहराना, थामना, रोकना

Cause to stop.

Stop a car.
Stop the thief.
stop

అర్థం : ಮಾಡಲು ಹೋರಟಿರುವ ಅಥವಾ ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವ ಪ್ರಕ್ರಿಯೆ

ఉదాహరణ : ವಿಪಕ್ಷದಳದವರು ಸರ್ಕಾರದ ಜೊತೆ ಮಾತುಕತೆಗಳನ್ನು ಆಡಿದ ಬಳಿಕ ಚಳುವಳಿಯನ್ನು ನಿಲ್ಲಿಸಿದರು.


ఇతర భాషల్లోకి అనువాదం :

करने जा रहे या कर रहे काम को करने से रुक जाना।

विपक्षी दल ने सरकार से समझौते के बाद आन्दोलन वापस लिया।
वापस लेना, वापिस लेना, हाथ खींच लेना

అర్థం : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ఉదాహరణ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

పర్యాయపదాలు : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ಮುಚ್ಚು


ఇతర భాషల్లోకి అనువాదం :

Stop from happening or developing.

Block his election.
Halt the process.
block, halt, kibosh, stop

అర్థం : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು

ఉదాహరణ : ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.

పర్యాయపదాలు : ಅಡ್ಡಿಮಾಡು, ತಡೆ, ನಿರೋಧಿಸು, ನಿರ್ಭಂದಿಸು, ನಿಷೇಧಿಸು


ఇతర భాషల్లోకి అనువాదం :

पाबंदी लगाना।

माँ ने बच्चे को धूप में बाहर जाने से रोका।
अवारना, मना करना, रोकना

Command against.

I forbid you to call me late at night.
Mother vetoed the trip to the chocolate store.
Dad nixed our plans.
disallow, forbid, interdict, nix, prohibit, proscribe, veto

అర్థం : ನಿಲ್ಲಿಸುವ ಕೆಲವನ್ನು ಬೇರೆಯವರಿಂದ ಮಾಡಿಸು

ఉదాహరణ : ಕಾವಲುಗಾನು ಕಾರನ್ನು ಬಂಗಲೆ ಹೊರಗೇ ನಿಲ್ಲಿಸುವಂತೆ ಹೇಳಿದನು.


ఇతర భాషల్లోకి అనువాదం :

रुकने का काम दूसरे से कराना।

चौकीदार ने कार बंगला के बाहर ही रुकवाई।
ठहराना, रुकवाना, रोकवाना

అర్థం : ಯಾರೋ ಒಬ್ಬರನ್ನು ಮುಂದೆ ಹೋಗದಂತೆ ತಡೆಯುವ ಪ್ರಕ್ರಿಯೆ

ఉదాహరణ : ಕಳ್ಳರು ಊರು ಬಿಟ್ಟು ಹೋಗುವಷ್ಟರಲ್ಲೆ ಪೊಲೀಸರು ಅವರನ್ನು ಹಿಡಿದು ನಿಲ್ಲಿಸಿದರು.


ఇతర భాషల్లోకి అనువాదం :

किसी को आगे न बढ़ने देना।

पुलिस ने जुलूस को चौक पर ही रोक दिया।
ठहराना, रोकना

Stand up or offer resistance to somebody or something.

hold out, resist, stand firm, withstand

అర్థం : ಇಷ್ಟಕ್ಕೆ ನಿಂತು ಹೋಗುವ ಅಥವಾ ಮುಂದೆ ಹೋಗದೇ ಇರುವುದು (ವಿಶೇಷವಾಗಿ ಯಾವುದಾದರು ಆಟ ಅಥವಾ ಪಂದ್ಯಗಳಲ್ಲಿ)

ఉదాహరణ : ಇಂದು ಭಾರತೀಯ ಕ್ರಿಕೆಟ್ ತಂಡ 200 ಅಂಕಗಳಿಗೆ ತನ್ನ ಆಟವನ್ನು ನಿಲ್ಲಿಸಿತು.

పర్యాయపదాలు : ನಿಂತುಹೋಗು


ఇతర భాషల్లోకి అనువాదం :

किसी सीमा तक ही रह जाना या आगे न बढ़ना (विशेषकर किसी प्रतियोगिता आदि में)।

आज भारतीय क्रिकेट टीम 200 के अंदर ही सिमट गई।
सिमटना

అర్థం : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

ఉదాహరణ : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

పర్యాయపదాలు : ಅಡಚಣೆ ಮಾಡು, ಅಡ್ಡಗಟ್ಟು, ತಡೆಯೊಡ್ಡು


ఇతర భాషల్లోకి అనువాదం :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

అర్థం : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ

ఉదాహరణ : ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು

పర్యాయపదాలు : ನಿಷೇದಿಸು, ರದ್ದು ಮಾಡು


ఇతర భాషల్లోకి అనువాదం :

चली आ रही बात आदि को बंद करना।

राजा राम मोहन राय ने सती प्रथा को रोका।
रोकना

Terminate.

She interrupted her pregnancy.
Break a lucky streak.
Break the cycle of poverty.
break, interrupt

అర్థం : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

ఉదాహరణ : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

పర్యాయపదాలు : ಅಂತ್ಯಗೊಳಿಸು, ಮುಗಿಸು, ಸಮಾಪ್ತಿಗೊಳಿಸು


ఇతర భాషల్లోకి అనువాదం :

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

అర్థం : ಕೊಡುವುದಿಲ್ಲ

ఉదాహరణ : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.

పర్యాయపదాలు : ಕೊಡದೆಯಿರು, ತಡೆಹಿಡಿ


ఇతర భాషల్లోకి అనువాదం :

न देना।

सरकार ने यात्रा भत्ता रोक दिया है।
रोकना

అర్థం : ನಿಶ್ಚಯಿಸಿದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆ

ఉదాహరణ : ಡಿಸೆಂಬರ್ ನಲ್ಲಿ ನಡೆಯಬೇಕಾದ ಯಾತ್ರೆಯನ್ನು ಬೇಸಿಗೆ ಮುಗಿಯುವ ವರೆಗೂ ಸ್ಥಗಿತಗೊಳ್ಳಲ್ಲಾಗಿದೆ.

పర్యాయపదాలు : ನಿಂತು ಹೋಗು, ಸ್ಥಗಿತಗೊಳಿಸು


ఇతర భాషల్లోకి అనువాదం :

निश्चित समय से आगे का समय नियत होना।

दिसम्बर की यात्रा अब गर्मी की छुट्टियों तक टल गई है।
टरना, टलना, मुलतवी होना, स्थगित होना

అర్థం : ಯಾವುದಾದರು ಜಾಗಕ್ಕೆ ತಲುಪಿಸು

ఉదాహరణ : ಡ್ರೈವರ್ ಗಾಡಿಯನ್ನು ಬಸ್ ಸ್ಟ್ಯಾಂಡಿಗೆ ತುಂದು ನಿಲ್ಲಿಸು

పర్యాయపదాలు : ತಲುಪು


ఇతర భాషల్లోకి అనువాదం :

किसी जगह पहुँचाना।

ड्राइवर ने गाड़ी को बस स्टैंड पर लगा दिया।
लगाना

అర్థం : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ

ఉదాహరణ : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.

పర్యాయపదాలు : ತಡೆಹಿಡಿ, ತಡೆಹಿಡಿದು ನಿಲ್ಲಿಸು, ಹಿಡಿದು ನಿಲ್ಲಿಸು


ఇతర భాషల్లోకి అనువాదం :

किसी सहारे पर रुका रहना या स्थित होना।

इन खंभों के सहारे यह छत सँभली है।
अवलंबना, अवलम्बना, उठँगना, उठंगना, उढ़कना, उढ़ुकना, टिकना, टेकना, ठहरना, सँभलना, संभलना, सम्हलना, सहारा लेना

Stop or halt.

Please stay the bloodshed!.
delay, detain, stay

అర్థం : ತಡ ತಡೆದು ಮಾತನಾಡುವ ಕ್ರಿಯೆ

ఉదాహరణ : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

పర్యాయపదాలు : ತಾಳು, ನಿಲ್ಲು


ఇతర భాషల్లోకి అనువాదం :

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause