సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನಿಭಾಯಿಸುವುದು ಅಥವಾ ನಿರ್ವಾಹಣೆ ಮಾಡುವುದು
ఉదాహరణ : ಕೂಡುಕುಟುಂಬದಲ್ಲಿ ಇಂದು ಸರಿಯಾದ ರೀತಿಯಲ್ಲಿ ಜನರುಗಳ ನಿರ್ವಾಹಣೆಯಾಗುತ್ತಿಲ್ಲ.
పర్యాయపదాలు : ಪಾಲನೆ
ఇతర భాషల్లోకి అనువాదం :हिन्दी English
निभने या निभाने की क्रिया या भाव।
Making or becoming suitable. Adjusting to circumstances.
అర్థం : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ
ఉదాహరణ : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.
పర్యాయపదాలు : ನಡೆಸುವಿಕೆ, ನಡೆಸುವುದು, ಸಂಚಾಲನೆ
ఇతర భాషల్లోకి అనువాదం :हिन्दी
ऐसा प्रबंध या व्यवस्था करने की क्रिया जिसमें कोई काम चलता या होता रहे।
ఆప్ స్థాపించండి