అర్థం : ನಾಳಗಳ ಮೂಲಕ ಹೊರಬೀಳದೆ ರಕ್ತದ ಮೂಲಕ ದೇಹದಲ್ಲಿ ಹರಡಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಪದಾರ್ಥ
ఉదాహరణ :
ನಮ್ಮ ಶರೀರದಲ್ಲಿ ಆರು ಪ್ರಕಾರದ ನಿರ್ನಾಳಗ್ರಂಥಿಗಳು ಇರುತ್ತವೆ.
పర్యాయపదాలు : ಅಂತಃಸ್ರಾವಕ ಗ್ರಂಥಿ
ఇతర భాషల్లోకి అనువాదం :
अंतःस्रावी तंत्र की कोई भी ग्रंथि जिसमें नली नहीं होती और जो अपने स्राव को सीधे रक्त अथवा लसीका में छोड़ती है।
हमारे शरीर में छः प्रकार की अंतःस्रावी ग्रंथियाँ पायी जाती हैं।Any of the glands of the endocrine system that secrete hormones directly into the bloodstream.
ductless gland, endocrine, endocrine gland