అర్థం : ಅಪರಾದವಿಲ್ಲದ ವ್ಯಕ್ತಿ ಅಥವಾ ಗುಣ
ఉదాహరణ :
ಕೋರ್ಟಿನಲ್ಲಿ ಅವನ ನಿರ್ದೋಷತೆಯ ಕಾರಣಕ್ಕೆ ಅವನನ್ನು ಬಿಡುಗಡೆಗೊಳಿಸಲಾಯಿತು.
పర్యాయపదాలు : ನಿರಪರಾಧಿತನ, ನಿಷ್ಕಳಂಕತೆ
ఇతర భాషల్లోకి అనువాదం :
A state or condition of being innocent of a specific crime or offense.
The trial established his innocence.