అర్థం : ನಾಟಕ, ಸಿನಿಮಾ ಮೊದಲಾದವುಗಳಲ್ಲಿ ಪಾತ್ರಧಾರಿಗಳ ವೇಷಭೂಷಣ, ಸಂಭಾಷಣೆ, ಇತ್ಯಾದಿಗಳ ಸ್ವರೂಪದ ನಿರ್ಧಾರಗೊಳಿಸುವವ
ఉదాహరణ :
ಈ ಸಿನಿಮಾದ ನಿರ್ದೇಶಕ ಸುಭಾಶ್ ಘಾಯ್.
ఇతర భాషల్లోకి అనువాదం :
అర్థం : ಯಾವುದಾದರೂ ಪ್ರಕಾರದ ನಿರ್ದೇಶನ ಮಾಡುವವನು
ఉదాహరణ :
ನಾವು ಈ ಕೆಲಸವನ್ನು ಒಬ್ಬ ಕುಶಲ ನಿರ್ದೇಶಕನ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ.
ఇతర భాషల్లోకి అనువాదం :
वह जो किसी प्रकार का निर्देश करता या कुछ बतलाता हो।
हम यह काम एक कुशल निर्देशक के मार्गदर्शन में ही कर रहे हैं।