సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ
ఉదాహరణ : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.
పర్యాయపదాలు : ತಡೆತ, ನಿಯಂತ್ರಣ, ನಿರ್ಬಂಧ, ಪ್ರತಿಬಂಧ
ఇతర భాషల్లోకి అనువాదం :हिन्दी
मनोभाव आदि को नियंत्रित रखने की क्रिया।
అర్థం : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ఉదాహరణ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
పర్యాయపదాలు : ತಡೆಹಿಡಿ, ನಿರ್ಬಂಧ, ನಿಷೇಧ
ఇతర భాషల్లోకి అనువాదం :हिन्दी English
कोई काम या बात न करने का आदेश।
A decree that prohibits something.
అర్థం : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
ఉదాహరణ : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
పర్యాయపదాలు : ನಿಷೇದಾಜ್ಞೆ, ನಿಷೇಧ
अनुमति का विपर्याय या अनुमतिहीन होने की क्रिया, अवस्था या भाव।
ఆప్ స్థాపించండి