అర్థం : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
ఉదాహరణ :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
పర్యాయపదాలు : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತರು, ಶರಣಾರ್ಥಿ
ఇతర భాషల్లోకి అనువాదం :
An exile who flees for safety.
refugeeఅర్థం : ಯಾರೋ ಒಬ್ಬರು ಒಂದು ಕಡೆ ನೆಲಸದೆ ಇರುವುದು
ఉదాహరణ :
ಅವನು ನಿರಾಶ್ರಿತ ಕ್ಷೇತ್ರದಲ್ಲಿ ಒಬ್ಬನ್ನೆ ತಿರುಗಾಡುತ್ತಿದ್ದ.
పర్యాయపదాలు : ಆಶ್ರಯ ಕಳೆದುಕೊಂಡವ, ಆಶ್ರಯವಿಲ್ಲದ, ನೆಲೆಗಟ್ಟಯಿಲ್ಲದ
ఇతర భాషల్లోకి అనువాదం :
అర్థం : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು
ఉదాహరణ :
ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.
పర్యాయపదాలు : ಆಶ್ರಯಹೀನ, ದರಿದ್ರ, ನಿರ್ಗತಿಕ
ఇతర భాషల్లోకి అనువాదం :
Poor enough to need help from others.
destitute, impoverished, indigent, necessitous, needy, poverty-stricken