అర్థం : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ
ఉదాహరణ :
ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.
పర్యాయపదాలు : ಆಸೆಗೆಟ್ಟ, ಆಸೆಗೆಟ್ಟಂತ, ಆಸೆಗೆಟ್ಟಂತಹ, ನಿರಾಶ, ನಿರಾಶನಾದ, ನಿರಾಶನಾದಂತಹ, ಹತಾಶ, ಹತಾಶನಾದ, ಹತಾಶನಾದಂತ, ಹತಾಶನಾದಂತಹ
ఇతర భాషల్లోకి అనువాదం :
Arising from or marked by despair or loss of hope.
A despairing view of the world situation.అర్థం : ಆಸೆಯನ್ನು ಬಿಟ್ಟ ಅಥವಾ ಆಸೆಯನ್ನು ಇಟ್ಟುಕೊಂಡು ಮತ್ತೆ ಮತ್ತೆ ವಿಪಲರಾದಗ ಉಂಟಾಗುವ ಹತಾಶ ಸ್ಥಿತಿ
ఉదాహరణ :
ಮಹೇಶನು ಅತಿ ಬೇಗನೆ ಎದೆಗುಂದಿದ ಸ್ಥಿತಿಗೆ ಬರುತ್ತಾನೆ.
పర్యాయపదాలు : ಎದೆಗುಂದಿದ, ಎದೆಗುಂದಿದಂತ, ಎದೆಗುಂದಿದಂತಹ, ನಿರಾಶನಾದ, ನಿರಾಶನಾದಂತಹ, ಹತಾಶಗೊಂಡ, ಹತಾಶಗೊಂಡಂತ, ಹತಾಶಗೊಂಡಂತಹ