అర్థం : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
ఉదాహరణ :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
పర్యాయపదాలు : ಅಸಮ್ಮತಿ, ಅಸ್ವೀಕೃತಿ, ತಿರಸ್ಕರಿಸುವುದು
ఇతర భాషల్లోకి అనువాదం :
The act of disapproving or condemning.
disapprovalఅర్థం : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
ఉదాహరణ :
ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
పర్యాయపదాలు : ತಳ್ಳಿಹಾಕುವುದು, ತಿರಸ್ಕಾರ, ನಿರಾಕರಿಸುವುದು
ఇతర భాషల్లోకి అనువాదం :
The act of refusing.
refusal