అర్థం : ಅಪರಾಧ ಅಥವಾ ತಪ್ಪು ಮಾಡದ ವ್ಯಕ್ತಿ
ఉదాహరణ :
ಸೈನಿಕರು ಅಪರಾಧಿಗೆ ಬದಲಾಗಿ ಒಬ್ಬ ನಿರಪರಾಧಿಯನ್ನು ಎಳೆದುಕೊಂಡು ಹೋಗಿ ಕಾರಾಗೃಹದಲ್ಲಿ ಬಂಧಿಸಿದರು.
ఇతర భాషల్లోకి అనువాదం :
वह व्यक्ति जो अपराधी न हो।
सिपाही ने अपराधी की जगह पर निरपराधी को पकड़कर हवालात में डाल दिया।అర్థం : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ
ఉదాహరణ :
ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.
పర్యాయపదాలు : ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ
ఇతర భాషల్లోకి అనువాదం :
Free from evil or guilt.
An innocent child.