అర్థం : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ
ఉదాహరణ :
ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.
పర్యాయపదాలు : ಆವರ್ತಿ, ಕಾಯದೆ, ಕಾಯಿದೆಯ ಕಲಮು, ಬಾರಿ, ಸರತಿ, ಸಲ
ఇతర భాషల్లోకి అనువాదం :
అర్థం : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ
ఉదాహరణ :
ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.
పర్యాయపదాలు : ಕಾಯ್ದೆ, ಸಿದ್ಧಾಂತ
ఇతర భాషల్లోకి అనువాదం :
A complex of methods or rules governing behavior.
They have to operate under a system they oppose.అర్థం : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
ఉదాహరణ :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
పర్యాయపదాలు : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನೀತಿ-ನಿಯಮ, ಮಾನದಂಡ, ಸೂತ್ರ
ఇతర భాషల్లోకి అనువాదం :
A principle or condition that customarily governs behavior.
It was his rule to take a walk before breakfast.అర్థం : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು
ఉదాహరణ :
ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು
పర్యాయపదాలు : ಕಾನೂನು, ಕಾನೂನು ಕಟ್ಟಲೆ, ಕಾಯಿದೆ
ఇతర భాషల్లోకి అనువాదం :
Legal document setting forth rules governing a particular kind of activity.
There is a law against kidnapping.అర్థం : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ
ఉదాహరణ :
ಪ್ರೋಟೋಕಾಲ ಒಂದು ತರಹದ ನಿಯಮ.
పర్యాయపదాలు : ಕಾಯಿದೆ, ಪದ್ಧತಿ, ವಿಧಾನ
ఇతర భాషల్లోకి అనువాదం :
किसी कार्य को करने के लिए निर्धारित निर्देश।
प्रोटोकॉल एक तरह के नियम हैं।అర్థం : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
ఉదాహరణ :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
పర్యాయపదాలు : ಅಚ್ಚುಕಟ್ಟು, ಇರುವು, ಏರ್ಪಾಡು, ವ್ಯವಸ್ಥೆ, ಸ್ಥಿತಿ
ఇతర భాషల్లోకి అనువాదం :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.