పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಭಾಯಿಸು అనే పదం యొక్క అర్థం.

ನಿಭಾಯಿಸು   ನಾಮಪದ

అర్థం : ಕರ್ಥವ್ಯ ಮುಂತಾದವುಗಳ ರೂಪದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವ ಕ್ರಿಯೆ

ఉదాహరణ : ನನ್ನ ಪರಿವಾರದ ಜವಬ್ದಾರಿಗಳನ್ನು ನಾನೆ ಹೊರುತ್ತೇನೆ.

పర్యాయపదాలు : ಹೊರುವುದು


ఇతర భాషల్లోకి అనువాదం :

कर्त्तव्य आदि के रूप में लिए हुए भार का निर्वाह करने की क्रिया।

मेरे परिवार की जिम्मेदारियों का वहन मैं ही करता हूँ।
वहन

ನಿಭಾಯಿಸು   ಕ್ರಿಯಾಪದ

అర్థం : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

ఉదాహరణ : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

పర్యాయపదాలు : ನಿರ್ವಹಿಸು


ఇతర భాషల్లోకి అనువాదం :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

అర్థం : ನಿರ್ವಹಿಸು ಅಥವಾ ನಿಭಾಯಿಸು

ఉదాహరణ : ಇಷ್ಟೇ ಸಂಬಳದಲ್ಲಿ ಅವರು ಜೀವನ ನಿರ್ವಣೆ ಮಾಡಬೇಕು.

పర్యాయపదాలు : ಜೀವನ ನಿರ್ವಹಣೆ, ಜೀವನ-ನಿರ್ವಹಣೆ, ನಿರ್ವಹಣೆ ಮಾಡು


ఇతర భాషల్లోకి అనువాదం :

అర్థం : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

ఉదాహరణ : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

పర్యాయపదాలు : ನಿರ್ವಹಿಸು, ಸಂಭಾಳಿಸು


ఇతర భాషల్లోకి అనువాదం :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain

అర్థం : ತಮಗಿರುವ ಜವಬ್ದಾರಿ ಮತ್ತು ಇತರ ಕೆಲಸಗಳನ್ನು ಯಶಸ್ವಿಯಾಗಿ ಮಾಡುವ ಪ್ರಕ್ರಿಯೆ

ఉదాహరణ : ಅವನು ತನ್ನ ಜವಬ್ದಾರಿಯನ್ನು ತುಂಬಾ ಚನ್ನಾಗಿ ನಿಭಾಯಿಸಿದ.


ఇతర భాషల్లోకి అనువాదం :

उत्तरदायित्व, कार्य आदि का निर्वाह करना।

उसने अपनी जिम्मेदारी बख़ूबी निभाई।
निबाहना, निभाना

అర్థం : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ

ఉదాహరణ : ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.

పర్యాయపదాలు : ನಡೆ


ఇతర భాషల్లోకి అనువాదం :

संबंध, व्यवहार आदि का ठीक तरह से चलते रहना।

देखूँ, झूठ के आधार पर बना यह संबंध कितने दिन निभता है।
खपना, चलना, निभना, सपरना