పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಧಾನವಾಗಿ అనే పదం యొక్క అర్థం.

ನಿಧಾನವಾಗಿ   ನಾಮಪದ

అర్థం : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

ఉదాహరణ : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

పర్యాయపదాలు : ಎಚ್ಚರ, ಎಚ್ಚರಿಕೆ, ಜಾಗರೂಕ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ


ఇతర భాషల్లోకి అనువాదం :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

ನಿಧಾನವಾಗಿ   ಗುಣವಾಚಕ

అర్థం : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ

ఉదాహరణ : ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.

పర్యాయపదాలు : ಮಂದಗತಿ


ఇతర భాషల్లోకి అనువాదం :

जो किसी कारण से धीमा हो गया हो।

वह उदास होकर धीमी गति से आगे बढ़ने लगा।
अतत्पर, अपाटव, अप्रतिभ, असन्नद्ध, असन्नाध, ढीला, ढीला-ढाला, धीमा, मंद, मन्द, वाही, शिथिल, सुस्त

Slow and apathetic.

She was fat and inert.
A sluggish worker.
A mind grown torpid in old age.
inert, sluggish, soggy, torpid

అర్థం : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ

ఉదాహరణ : ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.

పర్యాయపదాలు : ನಿಧಾನ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ


ఇతర భాషల్లోకి అనువాదం :

सामान्य या अपेक्षित समय के बाद वाला या बाद में हुआ।

पता नहीँ क्यों मैं देर रात तक सो नहीं पाया।
देर, लेट

Being or occurring at an advanced period of time or after a usual or expected time.

Late evening.
Late 18th century.
A late movie.
Took a late flight.
Had a late breakfast.
late

అర్థం : ಯಾವುದೋ ಒಂದರ ಬಲ ಅಥವ ವೇಗ ಕಡಿಮೆಯಾದ

ఉదాహరణ : ಅವನು ಮಂದಗತಿಯಲ್ಲಿ ವಾಹನವನ್ನು ಚಾಲನೆ ಮಾಡುತ್ತಿದ್ದಾನೆ.

పర్యాయపదాలు : ಮಂದಗತಿ, ಸವಾಕಾಶವಾಗಿ


ఇతర భాషల్లోకి అనువాదం :

जिसका बल या वेग कम हो।

वह मंद गति से वाहन चला रहा है।
अरत, धीमा, मंथर, मंद, मद्धिम, मन्थर, मन्द

ನಿಧಾನವಾಗಿ   ಕ್ರಿಯಾವಿಶೇಷಣ

అర్థం : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ

ఉదాహరణ : ಸೋಮು ಇಲ್ಲಿಗೆ ತಡವಾಗಿ ಬಂದನು.

పర్యాయపదాలు : ತಡವಾಗಿ, ನಿಧಾನದಿಂದ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ


ఇతర భాషల్లోకి అనువాదం :

विलंब से।

श्याम परीक्षा भवन में देर से पहुँचा।
उसने विलंबतः यह कार्य शुरू किया।
अशीघ्रतः, देर से, देरी से, विलंबतः, विलंबपूर्वक

Later than usual or than expected.

The train arrived late.
We awoke late.
The children came late to school.
Notice came so tardily that we almost missed the deadline.
I belatedly wished her a happy birthday.
belatedly, late, tardily

అర్థం : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ

ఉదాహరణ : ಅವನು ನಿಧಾನವಾಗಿ ಹೊರಗೆ ಬಂದನು.

పర్యాయపదాలు : ಮೃದುವಾಗಿ, ಸಾವಕಾಶವಾಗಿ


ఇతర భాషల్లోకి అనువాదం :

इस प्रकार से कि जल्दी किसी को पता न चले।

वह धीरे से अपने कपड़े उठाकर निकल गया।
आसते से, आस्ते से, आहिस्ता से, आहिस्ते से, धीमे से, धीरे से

Without speed (`slow' is sometimes used informally for `slowly').

He spoke slowly.
Go easy here--the road is slippery.
Glaciers move tardily.
Please go slow so I can see the sights.
easy, slow, slowly, tardily