అర్థం : (ಸಸ್ಯದ ವಿಷಯದಲ್ಲಿ) ಯಾವಾಗಲೂ ಹಸುರಾಗಿರುವ
ఉదాహరణ :
ಹೆಚ್ಚಾಗಿ ಮಳೆ ಬರುತ್ತಿದ್ದರೆ ಕಾಡುಗಳು ನಿತ್ಯ ಹರಿದ್ವರ್ಣದ ಕಾಡುಗಳಾಗಿರುತ್ತವೆ.
పర్యాయపదాలు : ನಿತ್ಯಹಸುರಿನ, ನಿತ್ಯಹಸುರೆಲೆಯ
ఇతర భాషల్లోకి అనువాదం :
(of plants and shrubs) bearing foliage throughout the year.
evergreen