పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಟ್ಟುಸಿರು అనే పదం యొక్క అర్థం.

ನಿಟ್ಟುಸಿರು   ನಾಮಪದ

అర్థం : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು

ఉదాహరణ : ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.

పర్యాయపదాలు : ದೀರ್ಘ ಉಸಿರು, ನಿಡಿದಾದ ಹುಸಿರು


ఇతర భాషల్లోకి అనువాదం :

लम्बा श्वास।

एक दीर्घ श्वास के बाद रामू उदास हो गया।
उच्छवास, दीर्घ श्वास, दीर्घश्वास

The process of taking in and expelling air during breathing.

He took a deep breath and dived into the pool.
He was fighting to his last breath.
breath

అర్థం : ಭಾರವಾದ ಜವಬ್ದಾರಿಗಳಲ್ಲೆ ಕೆಳೆದ ನಂತರ ದೊರೆಯುವ ನೆಮ್ಮದಿ

ఉదాహరణ : ವಿವಾಹದ ಕಾರ್ಯ ಮುಗಿಸಿದ ನಂತರ ಅವನು ನಿಟ್ಟುಸಿರು ಬಿಟ್ಟನು.


ఇతర భాషల్లోకి అనువాదం :

बोझ, भार, उत्तरदायित्व आदि से छुट्टी मिलने पर होने वाली आसानी या सुगमता।

विवाह निपटाने के बाद उसने राहत की साँस ली।
राहत

The condition of being comfortable or relieved (especially after being relieved of distress).

He enjoyed his relief from responsibility.
Getting it off his conscience gave him some ease.
ease, relief

అర్థం : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು

ఉదాహరణ : ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.

పర్యాయపదాలు : ಉಚ್ಛ್ವಾಸ


ఇతర భాషల్లోకి అనువాదం :

नाक या मुँह से हवा बाहर छोड़ने की क्रिया।

श्याम को निश्वास में परेशानी हो रही है।
उच्छवास, उच्छास, उछास, उसांस, निःश्वास, निश्वास, प्रश्वास, साँस छोड़ना, सांस छोड़ना

The act of expelling air from the lungs.

breathing out, exhalation, expiration