అర్థం : ದೂಷಿಸುವ ಕ್ರಿಯೆ
ఉదాహరణ :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
ఇతర భాషల్లోకి అనువాదం :
The act of contaminating or polluting. Including (either intentionally or accidentally) unwanted substances or factors.
contamination, pollutionఅర్థం : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
ఉదాహరణ :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
పర్యాయపదాలు : ಕಟು ಮಾತುಗಳನ್ನಾಡು, ಬೆದರಿಸು, ಬೈಯು
ఇతర భాషల్లోకి అనువాదం :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।అర్థం : ಕೆಡುಕಾಗಲೆಂದು ಬಯಸಿ ಆಡುವ ಮಾತು
ఉదాహరణ :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
పర్యాయపదాలు : ಬಹಳವಾಗಿ ಬೈಯಿ, ಶಾಪ ಹಾಕು
ఇతర భాషల్లోకి అనువాదం :
అర్థం : ಯಾರಾದರೂ ಅಪಶಬ್ಧವನ್ನು ಹೇಳುವುದು
ఉదాహరణ :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
పర్యాయపదాలు : ಅಪಶಬ್ದವನ್ನು ಹೇಳು, ಬೈಯ್ಯು
ఇతర భాషల్లోకి అనువాదం :
Use foul or abusive language towards.
The actress abused the policeman who gave her a parking ticket.అర్థం : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ఉదాహరణ :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
పర్యాయపదాలు : ಛೀಮಾರಿ ಹಾಕು, ದೂಷಿಸು, ಬೈಯಿ
ఇతర భాషల్లోకి అనువాదం :
किसी की बुराई या दोष बतलाना।
वह हमेशा दूसरों की बुराई करती है।