అర్థం : ಯಾರು ನಮ್ಮ ಕಾಲುಗಳ ಆಧಾರದಿಂದ ನೇರವಾಗಿ ನಿಂತಿರುವಂತಹ ಪ್ರವೃತ್ತಿ (ಜೀವಿ ಅಥವಾ ಪಶು-ಪಕ್ಷಿ)
ఉదాహరణ :
ಯಜಮಾನನು ಎದುರಿಗೆ ನಿಂತಿರುವ ಆಳನು ತನ್ನ ಹತ್ತಿರ ಕರೆದನು.
పర్యాయపదాలు : ನಿಂತಿರುವ, ನಿಂತಿರುವಂತಹ
ఇతర భాషల్లోకి అనువాదం :
అర్థం : ನಿರ್ವಚನದಿಂದ ಚುನಾಯಿಸಲ್ಪಡುವುದಕ್ಕಾಗಿ ಉಮೇದುವಾರನ ರೂಪದಲ್ಲಿ ಪ್ರಸ್ತುತವಾಗುವಂತಹವ
ఉదాహరణ :
ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ವ್ಯಕ್ತಿಗೆ ಗೆಲ್ಲುವ ಆಶಯವಿದೆ.
పర్యాయపదాలు : ನಿಂತಿರುವ, ನಿಂತಿರುವಂತಹ
ఇతర భాషల్లోకి అనువాదం :
निर्वाचन में चुने जाने के लिए उम्मीदवार के रूप में प्रस्तुत होने वाला।
इस क्षेत्र में खड़े उम्मीदवारों को जीतने की आशा है।అర్థం : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ
ఉదాహరణ :
ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.
పర్యాయపదాలు : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
ఇతర భాషల్లోకి అనువాదం :
(of a body of water) free from disturbance by heavy waves.
A ribbon of sand between the angry sea and the placid bay.అర్థం : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ
ఉదాహరణ :
ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.
పర్యాయపదాలు : ನಿಂತ, ನಿಂತಿರುವ, ನಿಂತಿರುವಂತಹ
ఇతర భాషల్లోకి అనువాదం :
అర్థం : ನಿಶ್ಚಿತವಾದ ಸ್ಥಾನಕ್ಕೆ ತಲುಪಿದ ಮೇಲೆ ಬಂದು ನಿಂತಿರುವಂತಹ ಪ್ರಕ್ರಿಯೆ
ఉదాహరణ :
ನಿಶ್ಚಿತವಾದ ಸ್ಥಾನದಲ್ಲಿ ಬಂದು ನಿಂತಿರುವ ಗಾಡಿಯಿಂದ ಜನರು ಇಳಿಯುತ್ತಿದ್ದಾರೆ.
పర్యాయపదాలు : ನಿಂತಿರುವ, ನಿಂತಿರುವಂತಹ
ఇతర భాషల్లోకి అనువాదం :