పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಂತಿರುವ అనే పదం యొక్క అర్థం.

ನಿಂತಿರುವ   ಗುಣವಾಚಕ

అర్థం : ಯಾರು ನಮ್ಮ ಕಾಲುಗಳ ಆಧಾರದಿಂದ ನೇರವಾಗಿ ನಿಂತಿರುವಂತಹ ಪ್ರವೃತ್ತಿ (ಜೀವಿ ಅಥವಾ ಪಶು-ಪಕ್ಷಿ)

ఉదాహరణ : ಯಜಮಾನನು ಎದುರಿಗೆ ನಿಂತಿರುವ ಆಳನು ತನ್ನ ಹತ್ತಿರ ಕರೆದನು.

పర్యాయపదాలు : ನಿಂತಿರುವಂತ, ನಿಂತಿರುವಂತಹ


ఇతర భాషల్లోకి అనువాదం :

जो अपने पैरों के सहारे सीधा ऊपर उठा हो या जो झुका, बैठा या लेटा न हो (जीव या पशु-पक्षी)।

मालिक ने सामने खड़े नौकर को अपने पास बुलाया।
खड़ा, खड़ा हुआ, बरपा

అర్థం : ನಿರ್ವಚನದಿಂದ ಚುನಾಯಿಸಲ್ಪಡುವುದಕ್ಕಾಗಿ ಉಮೇದುವಾರನ ರೂಪದಲ್ಲಿ ಪ್ರಸ್ತುತವಾಗುವಂತಹವ

ఉదాహరణ : ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ವ್ಯಕ್ತಿಗೆ ಗೆಲ್ಲುವ ಆಶಯವಿದೆ.

పర్యాయపదాలు : ನಿಂತಿರುವಂತ, ನಿಂತಿರುವಂತಹ


ఇతర భాషల్లోకి అనువాదం :

निर्वाचन में चुने जाने के लिए उम्मीदवार के रूप में प्रस्तुत होने वाला।

इस क्षेत्र में खड़े उम्मीदवारों को जीतने की आशा है।
खड़ा

అర్థం : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ

ఉదాహరణ : ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.

పర్యాయపదాలు : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

जिसमें तरंगें न उठ रही हों।

श्याम शांत जल में पत्थर फेंक रहा है।
अतरंगित, शांत, शान्त, स्थिर

(of a body of water) free from disturbance by heavy waves.

A ribbon of sand between the angry sea and the placid bay.
The quiet waters of a lagoon.
A lake of tranquil blue water reflecting a tranquil blue sky.
A smooth channel crossing.
Scarcely a ripple on the still water.
Unruffled water.
placid, quiet, smooth, still, tranquil, unruffled

అర్థం : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ

ఉదాహరణ : ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.

పర్యాయపదాలు : ನಿಂತ, ನಿಂತಿರುವಂತ, ನಿಂತಿರುವಂತಹ


ఇతర భాషల్లోకి అనువాదం :

जो अपने पैरों के बल खड़ा हो।

यहाँ पदस्थ तपस्वी रहते हैं।
पदस्थ

అర్థం : ನಿಶ್ಚಿತವಾದ ಸ್ಥಾನಕ್ಕೆ ತಲುಪಿದ ಮೇಲೆ ಬಂದು ನಿಂತಿರುವಂತಹ ಪ್ರಕ್ರಿಯೆ

ఉదాహరణ : ನಿಶ್ಚಿತವಾದ ಸ್ಥಾನದಲ್ಲಿ ಬಂದು ನಿಂತಿರುವ ಗಾಡಿಯಿಂದ ಜನರು ಇಳಿಯುತ್ತಿದ್ದಾರೆ.

పర్యాయపదాలు : ನಿಂತಿರುವಂತ, ನಿಂತಿರುವಂತಹ


ఇతర భాషల్లోకి అనువాదం :

जो चलते-चलते कहीं पहुँचकर ठहर या रुक गया हो।

स्थानक पर खड़ी गाड़ी से लोग उतर रहे हैं।
खड़ा, खड़ा हुआ, ठहरा, ठहरा हुआ, रुका, रुका हुआ