పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಂತ అనే పదం యొక్క అర్థం.

ನಿಂತ   ಗುಣವಾಚಕ

అర్థం : ಯಾವುದೋ ಒಂದನ್ನು ನಿಲ್ಲಿಸಿರುವ ಅಥವಾ ತಡೆದಿರುವ

ఉదాహరణ : ಅವಳು ಚರಂಡಿಯಲ್ಲಿ ನಿಂತ ನೀರನ್ನು ತೆಗೆದು ಸ್ವಚ್ಚ ಮಾಡುತ್ತಿದ್ದಾಳೆ.


ఇతర భాషల్లోకి అనువాదం :

जो रुँधा या रुका हुआ हो।

वह बंद नाली को साफ़ कर रहा है।
अवरुद्ध, अवरोधित, निरुद्ध, बंद, बन्द, बाधाग्रस्त, बाधित, रुँधा, रुद्ध, संवृत

అర్థం : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ

ఉదాహరణ : ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.

పర్యాయపదాలు : ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

जो प्रवाहित न हो।

अप्रवाहित जल में बहुत सारे रोगों के जीवाणु मिलते हैं।
अप्रवाहित, खड़ा, गतिहीन, ठहरा, थमा, प्रवाहहीन, रुका, शांत, शान्त, स्थिर, होर

Not circulating or flowing.

Dead air.
Dead water.
Stagnant water.
dead, stagnant

అర్థం : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ

ఉదాహరణ : ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.

పర్యాయపదాలు : ನಿಂತಿರುವ, ನಿಂತಿರುವಂತ, ನಿಂತಿರುವಂತಹ


ఇతర భాషల్లోకి అనువాదం :

जो अपने पैरों के बल खड़ा हो।

यहाँ पदस्थ तपस्वी रहते हैं।
पदस्थ