పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಸ್ತಿಕತೆ అనే పదం యొక్క అర్థం.

ನಾಸ್ತಿಕತೆ   ನಾಮಪದ

అర్థం : ವೇದ ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲದಿರುವ ಮನಸ್ಥಿತಿ

ఉదాహరణ : ನಾಸ್ತಿಕತೆ ಒಂದೇ ಮನುಷ್ಯನ ಎಲ್ಲ ಪಾಪಕ್ಕು ಕಾರಣವಲ್ಲ.

పర్యాయపదాలు : ನಾಸ್ತಿಕತ್ವ, ನಾಸ್ತಿಕವಾದ, ಹೇತುವಾದ


ఇతర భాషల్లోకి అనువాదం :

वेद, ईश्वर और परलोक आदि में अविश्वास।

नास्तिकता के कारण मनुष्य पाप में लिप्त हो जाता है।
नास्तिकता, नास्तिकत्व, नास्तिकपन, नास्तिक्य, हेतुवाद

A lack of belief in the existence of God or gods.

atheism

అర్థం : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು

ఉదాహరణ : ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.

పర్యాయపదాలు : ನಾಸ್ತಿಕ್ಯ, ನಿರೀಶ್ವರವಾದ


ఇతర భాషల్లోకి అనువాదం :

वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।

नास्तिकतावाद में ईश्वर और अलौकिक धारणाओं का कोई स्थान नहीं है।
अनीश्वरवाद, नास्तिकतावाद, निरीश्वरवाद

అర్థం : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ

ఉదాహరణ : ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.

పర్యాయపదాలు : ಅಧಾರ್ಮಿಕತೆ


ఇతర భాషల్లోకి అనువాదం :

अधार्मिक होने की अवस्था या भाव।

आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।
अधार्मिकता, धर्महीनता

The quality of not being devout.

irreligion, irreligiousness