అర్థం : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ఉదాహరణ :
ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
పర్యాయపదాలు : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು
ఇతర భాషల్లోకి అనువాదం :
किसी चीज़ के अस्तित्व की समाप्ति।
पर्यावरण की देखभाल न करने से सृष्टि के विनाश की संभावना है।An event (or the result of an event) that completely destroys something.
demolition, destruction, wipeoutఅర్థం : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ
ఉదాహరణ :
ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.
పర్యాయపదాలు : ಬತ್ತಿ ಹೋಗು, ಬತ್ತು
ఇతర భాషల్లోకి అనువాదం :
Become scorched or singed under intense heat or dry conditions.
The exposed tree scorched in the hot sun.అర్థం : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
ఉదాహరణ :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
పర్యాయపదాలు : ಛಿದ್ರಛಿದ್ರವಾಗು, ನಷ್ಟವಾಗು, ಹಾಳಾಗು
ఇతర భాషల్లోకి అనువాదం :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।అర్థం : ಸಂಪೂರ್ಣ ನಾಶವಾಗುವುದು
ఉదాహరణ :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
పర్యాయపదాలు : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು
ఇతర భాషల్లోకి అనువాదం :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।అర్థం : ವೈಭವ, ಮರ್ಯಾದೆ ಮುಂತಾದವುಗಳಿಂದ ಕೂಡಿದ ವ್ಯಕ್ತಿ, ದೇಶ, ಸಂಸ್ಥೆ ಇತ್ಯಾದಿ ಕೆಳಮಟ್ಟಕ್ಕಿಳಿಯುವುದು
ఉదాహరణ :
ಎರಡನೆ ಮಹಾಯುದ್ಧದಲ್ಲಿ ಜರ್ಮನಿ ಹಾಗು ಜಪಾನ್ ಪತನಗೊಂಡವು.
పర్యాయపదాలు : ಪತನವಾಗು
ఇతర భాషల్లోకి అనువాదం :
उन्नत अवस्था, वैभव, ऊँचे पद, मर्यादा आदि से गिरकर नीचे आना।
द्वितीय विश्व युद्ध में जर्मनी और जापान का पतन हो गया।అర్థం : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು
ఉదాహరణ :
ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.
పర్యాయపదాలు : ಚಿಂದಿಚಿಂದಿಯಾಗು, ನಷ್ಟವಾಗು, ಹರಿದು ಹಂಚಿ ಹೋಗು, ಹಾಳಾಗು
ఇతర భాషల్లోకి అనువాదం :