అర్థం : ನಷ್ಟಮಾಡುವ ವಸ್ತು
ఉదాహరణ :
ಸಿಡ್ಡಿಮದ್ದು ಧ್ವಂಸಮಾಡುವ ವಸ್ತು.
పర్యాయపదాలు : ಧ್ವಂಸಮಾಡುವ, ಧ್ವಂಸಮಾಡುವಂತ, ಧ್ವಂಸಮಾಡುವಂತಹ, ನಾಶಮಾಡುವ, ನಾಶಮಾಡುವಂತ, ಹಾಳುಮಾಡುವ, ಹಾಳುಮಾಡುವಂತ, ಹಾಳುಮಾಡುವಂತಹ
ఇతర భాషల్లోకి అనువాదం :
Causing destruction or much damage.
A policy that is destructive to the economy.అర్థం : ಮುರಿದುಹಾಕುವಂತಹ ಅಥವಾ ಒಡೆಯುವಂತಹವ
ఉదాహరణ :
ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.
పర్యాయపదాలు : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ
ఇతర భాషల్లోకి అనువాదం :
అర్థం : ದೂರ ಮಾಡುವಂತಹ
ఉదాహరణ :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
పర్యాయపదాలు : ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
ఇతర భాషల్లోకి అనువాదం :
అర్థం : ಅಂತ್ಯ ಅಥವಾ ಸಮಾಪ್ತಿ ಮಾಡುವಂತಹ
ఉదాహరణ :
ರೋಗಗಳನ್ನು ನಾಶಮಾಡುವ ಇನ್ನೂ ಅತಿ ಹೆಚ್ಚು ಔಷಧಿಗಳ ಆವೀಷ್ಕಾರ ನಡೆಯಬೇಕು.
పర్యాయపదాలు : ನಾಶಗೊಳಿಸುವ, ನಾಶಗೊಳಿಸುವಂತ, ನಾಶಗೊಳಿಸುವಂತಹ, ನಾಶಮಾಡುವ, ನಾಶಮಾಡುವಂತ
ఇతర భాషల్లోకి అనువాదం :
अंत या समाप्त करने वाला।
हमें रोगों के लिए अवसादक औषधियों का चयन करना चाहिए न कि दमनात्मक औषधियों का।