పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಶ అనే పదం యొక్క అర్థం.

ನಾಶ   ನಾಮಪದ

అర్థం : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

ఉదాహరణ : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

పర్యాయపదాలు : ಅಧೋಗತಿ, ಅಳಿವು, ಪತನ


ఇతర భాషల్లోకి అనువాదం :

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

అర్థం : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ఉదాహరణ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

పర్యాయపదాలు : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


ఇతర భాషల్లోకి అనువాదం :

An event (or the result of an event) that completely destroys something.

demolition, destruction, wipeout

అర్థం : ನಾಶ ಮಾಡುವ ವ್ಯಕ್ತಿ

ఉదాహరణ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

పర్యాయపదాలు : ವಿನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ, ಹಾಳು


ఇతర భాషల్లోకి అనువాదం :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

అర్థం : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ

ఉదాహరణ : ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.

పర్యాయపదాలు : ದ್ವಂಸಕ, ವಿನಾಶಕಾರಿ


ఇతర భాషల్లోకి అనువాదం :

वह वस्तु जो ध्वस्त करे।

बारूद एक प्रध्वंसक है।
ध्वंसक, प्रध्वंसक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

అర్థం : ಮುರಿಯು ಅಥವಾ ಕೊಯ್ಯುವ ಕ್ರಿಯೆ

ఉదాహరణ : ಕೂಲಿಯವನು ಕಲ್ಲನ್ನು ಒಡೆಯುತ್ತಿದ್ದಾನೆತುಂಡುಮಾಡುತ್ತಿದ್ದಾನೆಶಿವ ಧನಸ್ಸನ್ನು ರಾಮನು ಮುರಿದನು.

పర్యాయపదాలు : ಒಡೆಯುವಿಕೆ, ತುಂಡುಮಾಡು, ದ್ವಂಸ, ಮುರಿಯುವುದು, ಮುರಿಸುವ, ಮುರಿಸುವಿಕೆ


ఇతర భాషల్లోకి అనువాదం :

तोड़ने की क्रिया।

मजदूर पत्थर की तुड़ाई कर रहे हैं।
राम का शिव-धनुष भंजन परशुराम को नहीं सुहाया।
टोर, टोरना, तुड़ाई, तोड़, तोड़ना, तोड़ाई, तोर, तोरना, भंग, भंजन, भङ्ग, भञ्जन, विच्छेद

The act of cracking something.

crack, cracking, fracture

అర్థం : ಕಳೆದುಕೊಳ್ಳವ ಕ್ರಿಯೆ

ఉదాహరణ : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

పర్యాయపదాలు : ಕಳೆದುಕೊಂಡ, ಹಾನಿ


ఇతర భాషల్లోకి అనువాదం :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

అర్థం : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

ఉదాహరణ : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

పర్యాయపదాలు : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ದೌರ್ಬಲ್ಯ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


ఇతర భాషల్లోకి అనువాదం :

అర్థం : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

ఉదాహరణ : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

పర్యాయపదాలు : ಮೌಲ್ಯ ಕ್ಷಯ, ಮೌಲ್ಯ ಹರಣ, ವಿನಾಶ, ಸವಕಳಿ, ಹಾನಿ


ఇతర భాషల్లోకి అనువాదం :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

అర్థం : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ఉదాహరణ : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

పర్యాయపదాలు : ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು


ఇతర భాషల్లోకి అనువాదం :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation