పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಲ್ಕು అనే పదం యొక్క అర్థం.

ನಾಲ್ಕು   ನಾಮಪದ

అర్థం : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ

ఉదాహరణ : ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.

పర్యాయపదాలు : 4


ఇతర భాషల్లోకి అనువాదం :

तीन में एक जोड़ने से प्राप्त संख्या।

दो और दो चार होता है।
4, अर्णव, चार,

The cardinal number that is the sum of three and one.

4, four, foursome, iv, little joe, quadruplet, quartet, quatern, quaternary, quaternion, quaternity, tetrad

అర్థం : ವಾಸ್ತುಶಿಲ್ಪದ ಅನುಸಾರವಾಗಿ ದೇವಾಲಯದ ಗೋಪುರ ಅಥವಾ ಮಂಟಪದ ಮೇಲ್ಭಾಗ ಅಥವಾ ಶಿಖರವು ನಾಲ್ಕು ಕಂಬಗಳ ಮೇಲೆ ನಿಂತಿರುತ್ತದೆ

ఉదాహరణ : ನಾಲ್ಕು ಕಂಬಗಳ ಮೇಲೆ ಕೆತ್ತಿರುವ ಕೆಲೆಯು ಸುಂದರವಾಗಿ ಕಾಣುತ್ತದೆ.


ఇతర భాషల్లోకి అనువాదం :

वास्तु रचना के अनुसार मंदिर की चौकी या मंडप का वह ऊपरी भाग या शिखर जो प्रायः चार खंभों पर स्थित रहता है।

चौकड़ी की कलाकारी बहुत सुंदर है।
चौकड़ी

అర్థం : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ

ఉదాహరణ : ಅವನು ಚೌತಿಯ ದಿನದಂದು ಊರಿಗೆ ಹೋದನು.

పర్యాయపదాలు : 4, IV, ಚೌತಿ, ನಾಲ್ಕನೆ ತಾರೀಖು

అర్థం : ಸಂಗೀತದಲ್ಲಿ ಹನ್ನೆರಡು ತಾಳಮಾತ್ರೆ ಮತ್ತು ಆರು ವಿಭಾಗವಿರುವ ಒಂದು ತಾಳ

ఉదాహరణ : ಅವನು ತಬಲಾದಲ್ಲಿ ನಾಲ್ಕು ರಾಗ ಚೌತಾಳ ನುಡಿಸಿದ್ದಾನೆ.

పర్యాయపదాలు : ಚೌತಾಳ


ఇతర భాషల్లోకి అనువాదం :

संगीत में बारह ताल मात्रा और छः विभाग वाला एक ताल।

वह तबले पर चौताल बजा रहा है।
लोकगीतों में प्रायः त्रिताल (१६ मात्रा) और चौताल (१२ मात्रा) चलता है।
चौताल

ನಾಲ್ಕು   ಗುಣವಾಚಕ

అర్థం : ಮೂರು ಮತ್ತು ಒಂದು

ఉదాహరణ : ನಾವು ನಾಲ್ಕು ಜನ ಅಣ್ಣ-ತಂಗಿ ಇದ್ದೇವೆ.

పర్యాయపదాలు : 4, IV

అర్థం : ಸರಿಸುಮಾರು ಆರು

ఉదాహరణ : ಈ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯಾರ್ಥಿಗಳು ಓದುವುದರಲ್ಲಿ ಮುಂದಿದ್ದಾರೆ.

పర్యాయపదాలు : ನಾಲ್ವರು


ఇతర భాషల్లోకి అనువాదం :

लगभग चार।

इस कक्षा में चारेक छात्रों को छोड़कर सभी पढ़ने में ठीक हैं।
चारेक