పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಯಕ అనే పదం యొక్క అర్థం.

ನಾಯಕ   ನಾಮಪದ

అర్థం : ಸರ್ದಾರನ ಒಂದು ಬಗೆಯ ಅಧಿಕಾರ ಅಥವಾ ಪದವಿ

ఉదాహరణ : ವಿಶ್ವನಾಥ ಶಿವಾಜಿ ಅವರ ಹತ್ತು ಹಳ್ಳಿಗಳಿಗೆ ಸರದಾರನಾಗಿದ್ದರು.

పర్యాయపదాలు : ದೊರೆ, ರಾಜ, ಸರದಾರ


ఇతర భాషల్లోకి అనువాదం :

सरदार का अधिकार या पद।

विश्वनाथ शिवाजी के पास दस गाँव की सरदारी थी।
सरदारपन करते-करते उसकी जिंदगी गुजर गई।
सरदारपन, सरदारी

అర్థం : ಕಥೆ, ಸಹಿತ್ಯ ಮುಂತಾದವುಗಳಲ್ಲಿ ಒಬ್ಬ ಪುರುಷನ ಚರಿತ್ರೆಯು, ಯಾವುದೇ ಕಾವ್ಯ, ನಾಟಕ ಇತ್ಯಾದಿಗಳಲ್ಲಿ ಮುಖ್ಯ ರೂಪವಾಗಿ ಬಂದಿರಬಹುದು

ఉదాహరణ : ಈ ನಾಟಕದ ಅಂತ್ಯದಲ್ಲಿ ನಾಯಕನಿಗೆ ವೀರಮರಣ ಪ್ರಾಪ್ತವಾಯಿತು

పర్యాయపదాలు : ಕಥಾನಾಯಕ, ನಾಯಕನಟ


ఇతర భాషల్లోకి అనువాదం :

साहित्य आदि में वह पुरुष जिसका चरित्र किसी काव्य, नाटक, आदि में मुख्य रूप से आया हो।

इस कहानी का नायक अंत में वीरगति को प्राप्त हो जाता है।
अंगी, नायक, प्रधान पात्र, सितारा, स्टार, हीरो

The principal character in a play or movie or novel or poem.

hero

అర్థం : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

ఉదాహరణ : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

పర్యాయపదాలు : ಈಶ್ವರ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


ఇతర భాషల్లోకి అనువాదం :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

అర్థం : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು

ఉదాహరణ : ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.

పర్యాయపదాలు : ನೇತಾರ, ಮುಂದಾಳು


ఇతర భాషల్లోకి అనువాదం :

वह जो राजनीति के क्षेत्र में अगुआई करे।

संसद की गरिमा को बनाए रखना नेताओं के हाथ में है।
नेता, राजनयिक, राजनेता, लीडर

A person active in party politics.

pol, political leader, politician, politico

అర్థం : ಒಂದು ಆದರಸೂಚಕ ಪದವಿ

ఉదాహరణ : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

పర్యాయపదాలు : ಗೌಡ, ಮುಖ್ಯಸ್ಥ


ఇతర భాషల్లోకి అనువాదం :

एक आदरसूचक उपाधि।

चौधरी चरण सिंह एक अच्छे नेता थे।
चौधरी

అర్థం : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

ఉదాహరణ : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

పర్యాయపదాలు : ಗೌಡ, ಮುಖ್ಯಸ್ಥ


ఇతర భాషల్లోకి అనువాదం :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

అర్థం : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

ఉదాహరణ : ನಮ್ಮ ಮುಖಂಡ ತುಂಬಾ ಒಳ್ಳೆಯವರು.

పర్యాయపదాలు : ಮುಖಂಡ, ಮುಖ್ಯಸ್ಥ


ఇతర భాషల్లోకి అనువాదం :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

అర్థం : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ

ఉదాహరణ : ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.

పర్యాయపదాలు : ಪ್ರಧಾನ ವ್ಯಕ್ತಿ, ಮುಂದಾಳು, ಮುಖಂಡ


ఇతర భాషల్లోకి అనువాదం :

वह व्यक्ति जो विशेष रूप से अवैध गतिविधियों में संलग्न लोगों का नेतृत्व करता हो।

डाकुओं का सरगना कल रात पकड़ा गया।
सरगना, सरग़ना, सरदार

A person who has general authority over others.

lord, master, overlord

అర్థం : ಯಾವುದೇ ಕ್ಷೇತ್ರ ಅಥವಾ ಸಂಘ ಸಂಸ್ಥೆಯ ಆಡಳಿತಗಾರ

ఉదాహరణ : ಜವಹಾರಲಾಲ್ ನೆಹರೂಜಿಯು ಒಬ್ಬ ಕುಶಲ ನೇತಾರ.

పర్యాయపదాలు : ಆಡಳಿತಗಾರ, ನೇತಾರ


ఇతర భాషల్లోకి అనువాదం :

किसी क्षेत्र या विषय में किसी का नेतृत्व करने वाला व्यक्ति।

बाजपेयीजी एक कुशल नेता हैं।
अंगी, अगुआ, अगुवा, अमनैक, नायक, नेता, पुरोगामी, लीडर, सरदार

A person who rules or guides or inspires others.

leader