పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಭಿ అనే పదం యొక్క అర్థం.

ನಾಭಿ   ನಾಮಪದ

అర్థం : ಗರ್ಭಕೋಶದಿಂದ ಹುಟ್ಟುವ ಪ್ರಾಣಿಗಳ ಹೊಟ್ಟೆಯ ಮಧ್ಯದ ಆ ಕಂದಕ ಗರ್ಭಾವಸ್ಥೆಯಲ್ಲಿ ಗರ್ಭಕೋಶದ ನಾಳದಲ್ಲಿ ಸೇರಿಕೊಂಡಿರುತ್ತದೆ

ఉదాహరణ : ಈ ಮಗುವಿನ ಹೊಕ್ಕಳು ತುಂಬಾ ಚಿಕ್ಕದಾಗಿದೆ.

పర్యాయపదాలు : ಉದರಾವರ್ತ, ಉದಾನ, ಕಟಿಪೂರ್ವ, ಗಂಡೂಷೆ, ಚಕ್ರದ ಮಧ್ಯದ ಛೇದ, ಚಕ್ರಮಧ್ಯ, ನಾಭ, ಪೊಕ್ಕಳು, ಪೊರ್ಕುಳಿ, ಪೊಳ್ಕುಳ, ಹುಕ್ಕ್, ಹುಕ್ಳ್, ಹೊಕ್ಕ, ಹೊಕ್ಕಳು, ಹೊಕ್ಕುಳು


ఇతర భాషల్లోకి అనువాదం :

जरायुज जंतुओं के पेट के मध्य का वह गड्ढा जहाँ गर्भावस्था में जरायुनाल जुड़ा रहता है।

इस बच्चे की नाभि पक गई है।
ढोंढ़ी, ढोंढी, ढोढ़ी, तुंडिका, तुंदि, तुंदिका, तुण्डिका, तुन्दि, तुन्दिका, नाफ, नाफ़, नाभ, नाभि, नाभी, बोड़री

A scar where the umbilical cord was attached.

You were not supposed to show your navel on television.
They argued whether or not Adam had a navel.
She had a tattoo just above her bellybutton.
belly button, bellybutton, navel, omphalos, omphalus, umbilicus

అర్థం : ಹಗ್ಗದ ಆಕಾರದ ಒಂದು ನರವು ಒಂದು ಕಡೆ ಗರ್ಭದಲ್ಲಿರುವ ಮಗುವಿನ ಹೊಕ್ಕಳಲ್ಲಿ ಮತ್ತು ಇನ್ನೊಂದು ಕಡೆ ಗರ್ಭಾಶಯದಲ್ಲಿ ದೊರೆಯುತ್ತದೆ

ఉదాహరణ : ಮಕ್ಕಳು ಗರ್ಭಾವಸ್ಥೆಯಲ್ಲಿ ಇದ್ದಾಗ ಗರ್ಭನಾಳದಿಂದಲೇ ಪೋಷಕ ತತ್ವಗಳು ದೊರೆಯುತ್ತದೆ.

పర్యాయపదాలు : ಗರ್ಭನಾಳ, ಹೊಕ್ಕಳು


ఇతర భాషల్లోకి అనువాదం :

रस्सी के आकार की वह नली जो एक ओर गर्भ के बच्चे की नाभि से और दूसरी ओर गर्भाशय से मिली होती है।

बच्चे को गर्भावस्था में गर्भनाल के द्वारा ही पोषक तत्व मिलता है।
आँवल नाल, गर्भनाल, नाभि रज्जु, नार, नारा, नाल

Membranous duct connecting the fetus with the placenta.

umbilical, umbilical cord