పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಪಿತ అనే పదం యొక్క అర్థం.

ನಾಪಿತ   ನಾಮಪದ

అర్థం : ಹಜಾಮರನ್ನು ಕರೆಯಲು ಬಳಸುವ ಸಂಭೋದನೆನಾವಲಿಗರ ಬಿರುದು

ఉదాహరణ : ಮಗವಿನ ಕುದಲನ್ನು ತೆಗೆಸಲು ನಾವಲಿಗರನ್ನು ಕರೆದಿದ್ದಾರೆ.

పర్యాయపదాలు : ನಾವಲಿಗೆ, ಹಜಾಮ


ఇతర భాషల్లోకి అనువాదం :

नाइयों के लिए एक संबोधन।

बच्चे का मुंडन कराने के लिए ठाकुर को बुलाया गया है।
ठाकुर

అర్థం : ಅವನು ಕೂದಲು ಕತ್ತರಿಸುವ ಅಥವಾ ತುಂಡರಿಸುವ ಕೆಲಸವನ್ನು ಮಾಡುತ್ತಾನೆ

ఉదాహరణ : ರಾಮನು ಹಜಾಮನ ಹತ್ತಿರ ಕೂದಲನ್ನು ಕತ್ತಿರಿಸಿಕೊಳ್ಳಲು ಹೋದ.

పర్యాయపదాలు : ಕೆಲಸಿಗ, ಕ್ಷುರಮರ್ಧಿ, ಕ್ಷುರಿ, ಕ್ಷುರಿಕ, ಕ್ಷೌರಕ, ಕ್ಷೌರಿಕ, ಖರಾಳಿಕ, ಗ್ರಾಮಣಿ, ಚಂಡಿಲ, ಚಂದಿಲ, ಚೌರದವ, ನಯಿಂದ, ನಾದಿಗ್ಯ, ನಾಯಿಂದ, ನಾವಲಿಗ, ನಾವಳಿಗ, ನಾವಿಂದ, ಮುಂಡಕ, ಮುಂಡಿ, ಮುಂಡಿಗ, ರೋಮಕಂಟಕ, ವಪನಿ, ಹಜಾಮ, ಹಡಪಗಾರ, ಹಡಪವಳ, ಹಡಪಿಗ, ಹಡವಾಳಿ


ఇతర భాషల్లోకి అనువాదం :

A hairdresser who cuts hair and shaves beards as a trade.

barber