పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಣ್ಯ అనే పదం యొక్క అర్థం.

ನಾಣ್ಯ   ನಾಮಪದ

అర్థం : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು

ఉదాహరణ : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.

పర్యాయపదాలు : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ಧನ, ರೂಪಾಯಿ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ


ఇతర భాషల్లోకి అనువాదం :

सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।

धन-दौलत का उपयोग अच्छे कार्यों में ही करना चाहिए।
अरथ, अर्थ, अर्बदर्ब, इकबाल, इक़बाल, इशरत, कंचन, जमा, ज़र, दत्र, दौलत, द्रव्य, धन, धन-दौलत, नियामत, नेमत, पैसा, माल, रुपया-पैसा, लक्ष्मी, वित्त, विभव, वैभव, शुक्र, शेव

Wealth reckoned in terms of money.

All his money is in real estate.
money

అర్థం : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

ఉదాహరణ : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

పర్యాయపదాలు : ಧನ, ರೂಪಾಯಿ, ಹಣ


ఇతర భాషల్లోకి అనువాదం :

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee

అర్థం : ತಾಮ್ರದ ಒಂದು ಪ್ರಸಿದ್ಧವಾದ ನಾಣ್ಯ ಅದು ಒಂದು ಆಣೆಯ ನಾಲ್ಕನೆಯ ಭಾಗವಾಗಿರುತ್ತದೆ

ఉదాహరణ : ಇಂದಿನ ಕಾಲದಲ್ಲಿ ಕಾಲಾಣೆಯ ನಾಣ್ಯದ ಚಲಾವಣೆ ಇಲ್ಲ.

పర్యాయపదాలు : ಕಾಲಾಣೆಯ ನಾಣ್ಯ


ఇతర భాషల్లోకి అనువాదం :

ताँबे का एक प्रसिद्ध सिक्का जो एक आने का चौथा भाग होता था।

आजकल पैसा नहीं चलता।
पैसा

A fractional monetary unit in Bangladesh and India and Nepal and Pakistan.

paisa