అర్థం : ನಾಟಕ ಅಥವಾ ನಟರ ತರಹ
ఉదాహరణ :
ಜೀವನದಲ್ಲಿ ಹಲವಾರು ಬಾರಿ ನಾಟಕೀಯ ಸಂದರ್ಭ ಎದುರಾಗುತ್ತದೆ.
పర్యాయపదాలు : ನಾಟಕೀಯವಾದ, ನಾಟಕೀಯವಾದಂತ, ನಾಟಕೀಯವಾದಂತಹ
ఇతర భాషల్లోకి అనువాదం :
Suitable to or characteristic of drama.
A dramatic entrance in a swirling cape.