అర్థం : ಅವಮಾನಕ್ಕೆ ಒಳಗಾಗುವಂತಹ ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಸಂಬಂಧಿಸಿದ್ದು
ఉదాహరణ :
ಶಿಕ್ಷಕನೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ನಾಚಿಕೆಗೇಡಿನ ಸಂಗತಿ.
పర్యాయపదాలు : ಅವಮಾನದ, ಅವಮಾನದಂತ, ಅವಮಾನದಂತಹ, ತಲೆತಗ್ಗಿಸುವಂತ, ನಾಚಿಕೆಗೇಡಿನ, ನಾಚಿಕೆಗೇಡಿನಂತಹ, ಹೆಸರು ಕೆಡುವಂತ
ఇతర భాషల్లోకి అనువాదం :
(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.