పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಸುಕು అనే పదం యొక్క అర్థం.

ನಸುಕು   ನಾಮಪದ

అర్థం : ಸೂರ್ಯೋಧಯದ ಎರಡು ಗಳಿಗೆಯ ಮೊದಲ ಸಮಯ

ఉదాహరణ : ಅವನು ಪ್ರತಿದಿನ ಮುಂಜಾನೆಬ್ರಾಹ್ಮಿಮುರ್ಹೂತದಲ್ಲಿ ಏಳುತ್ತಾನೆ.

పర్యాయపదాలు : ಬ್ರಾಹ್ಮಿ ಕಾಲ, ಬ್ರಾಹ್ಮಿ ಸಮಯ, ಮುಂಜಾನೆ


ఇతర భాషల్లోకి అనువాదం :

सूर्योदय के दो घड़ी पहले का समय।

वह प्रतिदिन ब्राह्ममुहूर्त में जग जाता है।
ब्रह्मबेला, ब्रह्ममुहूर्त, ब्राह्मबेला, ब्राह्ममुहूर्त

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

అర్థం : ಸೂರ್ಯೋದಯವಾಗುವ ಮುನ್ನ ಸ್ವಲ್ಪ ಕತ್ತಲೆ ಕವಿದಿರುತ್ತದೆ.

ఉదాహరణ : ಮುಂಜಾನೆಯೇ ನನ್ನ ತಾಯಿ ಎದ್ದೇಳುತ್ತಾಳೆ.

పర్యాయపదాలు : ಪ್ರಾತಃಕಾಲ, ಮುಂಜಾನೆ, ಮುಂಜಾವು


ఇతర భాషల్లోకి అనువాదం :

सूर्योदय के पहले का समय जब थोड़ा-बहुत अंधेरा रहता है।

भिनसार होते ही माँ जग जाती है।
भिनसहरा, भिनसार, भिनसारा

అర్థం : ಸೂರ್ಯೋದಯವಾಗುವ ಮುನ್ನ ಮತ್ತು ಸೂರ್ಯಾಸ್ತವಾದ ನಂತರದ ಸಮಯದಲ್ಲಿ ಬೆಳಕು ಕಡಿಮೆಯಾದ ಕಾರಣ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ

ఉదాహరణ : ಇರುಳು ಕುರುಡರಿಗೆ ಮಬ್ಬಿನ ವೇಳೆಯಲ್ಲಿ ಯಾವುದೂ ಕಾಣಿಸುವುದಿಲ್ಲ.

పర్యాయపదాలు : ಕತ್ತಲೆ, ಮಬ್ಬು


ఇతర భాషల్లోకి అనువాదం :

सूर्योदय से कुछ पहले सूर्यास्त होने के कुछ बाद का वह समय जिसमें प्रकाश धुँधला होने के कारण चीजें स्पष्ट रूप से दिखाई नहीं देतीं।

रतौंधी के रोगी को झुट-पुटे में दिखाई नहीं देता।
झुटपुटा होने से पहले घर आ जाओ।
झुट-पुटा, झुटपुट, झुटपुटा, झुनपटा

అర్థం : ದಿನ ಪ್ರಾರಂಭವಾಗುವ ಸಮಯ

ఉదాహరణ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

పర్యాయపదాలు : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


ఇతర భాషల్లోకి అనువాదం :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup