పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಷ್ಟವಾಗು అనే పదం యొక్క అర్థం.

ನಷ್ಟವಾಗು   ಕ್ರಿಯಾಪದ

అర్థం : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

ఉదాహరణ : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

పర్యాయపదాలు : ಛಿದ್ರಛಿದ್ರವಾಗು, ನಾಶವಾಗು, ಹಾಳಾಗು


ఇతర భాషల్లోకి అనువాదం :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

అర్థం : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ

ఉదాహరణ : ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.

పర్యాయపదాలు : ದಿವಾಳಿಯಾಗು


ఇతర భాషల్లోకి అనువాదం :

* जिसके पास ऋण चुकाने के लिए कुछ भी न रह गया हो ऐसी स्थिति में लाना।

इतनी महँगी शादी तो मुझे दिवालिया बनाएगी।
इतनी महँगी शादी तो मेरा दिवाला निकालेगी।
दिवाला निकालना, दिवालिया करना, दिवालिया बनाना

Reduce to bankruptcy.

My daughter's fancy wedding is going to break me!.
The slump in the financial markets smashed him.
bankrupt, break, ruin, smash

అర్థం : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

ఉదాహరణ : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

పర్యాయపదాలు : ಚಿಂದಿಚಿಂದಿಯಾಗು, ನಾಶವಾಗು, ಹರಿದು ಹಂಚಿ ಹೋಗು, ಹಾಳಾಗು


ఇతర భాషల్లోకి అనువాదం :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

అర్థం : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ

ఉదాహరణ : ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.

పర్యాయపదాలు : ನುಕ್ಸಾನಾಗು, ಹಾನಿಯಾಗು


ఇతర భాషల్లోకి అనువాదం :

हानि या घाटा होना।

रेल कर्मचारियों की हड़ताल से रेलवे को करोड़ों रुपयों का घाटा हुआ है।
घाटा लगना, घाटा होना, चपत लगना, चूना लगना, ठुकना, नुकसान होना, हानि होना