అర్థం : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು
ఉదాహరణ :
ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.
పర్యాయపదాలు : ಅಮಲು, ಅಹಂಕಾರ, ಮದ, ಸೊಕ್ಕು
ఇతర భాషల్లోకి అనువాదం :
Excitement and elation beyond the bounds of sobriety.
The intoxication of wealth and power.అర్థం : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು
ఉదాహరణ :
ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.
పర్యాయపదాలు : ಅಮಲು, ಅಮಲೇರು, ಮತ್ತು, ಮದವೇರು, ಮದಾ
ఇతర భాషల్లోకి అనువాదం :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsiness