అర్థం : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ
ఉదాహరణ :
ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.
పర్యాయపదాలు : ನವೀಭವನ, ಹೊಸದಾಗಿಸುವಿಕೆ
ఇతర భాషల్లోకి అనువాదం :
The act of renewing.
renewalఅర్థం : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
ఉదాహరణ :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
పర్యాయపదాలు : ನವೀನೀಕರಣ, ಮಾರ್ಪಾಡು
ఇతర భాషల్లోకి అనువాదం :
The act of improving by renewing and restoring.
They are pursuing a general program of renovation to the entire property.