పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನವ అనే పదం యొక్క అర్థం.

ನವ   ನಾಮಪದ

అర్థం : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ఉదాహరణ : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.

పర్యాయపదాలు : 9, ಒಂಭತ್ತು


ఇతర భాషల్లోకి అనువాదం :

आठ और एक के योग से प्राप्त संख्या।

पाँच और चार नौ होता है।
9, IX, नव, नौ,

The cardinal number that is the sum of eight and one.

9, ennead, ix, nina from carolina, nine, niner

ನವ   ಗುಣವಾಚಕ

అర్థం : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ

ఉదాహరణ : ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.

పర్యాయపదాలు : ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ


ఇతర భాషల్లోకి అనువాదం :

जिसे बने, निकले या प्रस्तुत हुए थोड़े ही दिन हुए हों।

वैज्ञानिक क्षेत्र में रोबोट का निर्माण नया है।
अभिनव, अयातयाम, अव्याहत, आधुनिक, नया, नया नवेला, नया-नवेला, नव, नवीन, नूतन, न्यू, शारद, हाल का

Original and of a kind not seen before.

The computer produced a completely novel proof of a well-known theorem.
fresh, new, novel

అర్థం : ಈಗ ತಾನೆ ರಚಿಸಿದ

ఉదాహరణ : ಗುರುಗಳ ನವರಚಿತ ಕವಿತೆ ತುಂಬಾ ರೋಚಕವಾಗಿತ್ತು.

పర్యాయపదాలు : ನವರಚಿತ, ನವರಚಿತವಾದ, ನವರಚಿತವಾದಂತ, ನವರಚಿತವಾದಂತಹ, ನವ್ಯ, ನವ್ಯವಾದ, ನವ್ಯವಾದಂತ, ನವ್ಯವಾದಂತಹ, ಹೊಸದಾಗಿ ರಚಿಸಿದ, ಹೊಸದಾಗಿ ರಚಿಸಿದಂತ, ಹೊಸದಾಗಿ ರಚಿಸಿದಂತಹ


ఇతర భాషల్లోకి అనువాదం :

जिसकी रचना अभी-अभी की गई हो।

गुरुजी की नवरचित कविता बड़ी रोचक है।
नया, नवनिर्मित, नवरचित, नवल, नव्य, न्यू

అర్థం : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ఉదాహరణ : ಅವನು ಹೊಸ ಬೈಕೊಂದನ್ನು ಕೊಂಡನು.

పర్యాయపదాలు : ಈಚಿನ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


ఇతర భాషల్లోకి అనువాదం :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

అర్థం : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ఉదాహరణ : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

పర్యాయపదాలు : ನವನವೀನ, ನವೀನ, ನೂತನ, ಹೊಸ


ఇతర భాషల్లోకి అనువాదం :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

అర్థం : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ

ఉదాహరణ : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.

పర్యాయపదాలు : 9, 9ನೇ, ಒಬ್ಬತು, ಒಬ್ಬತ್ತನೇ


ఇతర భాషల్లోకి అనువాదం :

गिनती आदि में नौ के स्थान पर आने वाला।

वह नौवाँ पाठ याद कर रहा है।
9वाँ, नवम, नवाँ, नौवाँ, ९वाँ

Coming next after the eighth and just before the tenth in position.

9th, ninth

అర్థం : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

ఉదాహరణ : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

పర్యాయపదాలు : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ


ఇతర భాషల్లోకి అనువాదం :

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative