పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಳಿಕೆ అనే పదం యొక్క అర్థం.

ನಳಿಕೆ   ನಾಮಪದ

అర్థం : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ

ఉదాహరణ : ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.

పర్యాయపదాలు : ಕೊಳವೆ, ಡ್ಯೂಬ್, ನಾಳ


ఇతర భాషల్లోకి అనువాదం :

स्रावों या उत्सर्जन के लिए वह नलिकाकार संरचना जिसमें कोई तरल होता है।

हमारे शरीर में कई तरह की वाहिकाएँ पायी जाती हैं।
ट्यूब, नलिका, नली, नाल, वाहिका, वाहिनी, वाहिनी नलिका

A bodily passage or tube lined with epithelial cells and conveying a secretion or other substance.

The tear duct was obstructed.
The alimentary canal.
Poison is released through a channel in the snake's fangs.
canal, channel, duct, epithelial duct

అర్థం : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

ఉదాహరణ : ಈ ಹೂಜಿಯ ನಲ್ಲಿ ಮುರಿದುಹೋಗಿದೆ

పర్యాయపదాలు : ಕೊಳಾಯಿ, ನಲ್ಲಿ, ನಳ


ఇతర భాషల్లోకి అనువాదం :

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

అర్థం : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

ఉదాహరణ : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

పర్యాయపదాలు : ಕೊಳವೆ, ನಳ, ನಾಳ, ಪೈಪ್


ఇతర భాషల్లోకి అనువాదం :

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

అర్థం : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ

ఉదాహరణ : ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.

పర్యాయపదాలు : ನರ, ನಾಡಿ, ಸ್ನಾಯು


ఇతర భాషల్లోకి అనువాదం :

सारे शरीर में फैली हुई बहुत सूक्ष्म रज्जु की भाँति संरचना जिससे स्पर्श, शीत, ताप, वेदना आदि की अनुभूति होती है।

स्नायु के उचित रूप से काम न करने पर पक्षाघात का रोग होता है।
तंत्रिका, तंत्री, तन्त्रिका, तन्त्री, नर्व, नस, नाड़ी, स्नायु, स्नाव, स्नु

Any bundle of nerve fibers running to various organs and tissues of the body.

nerve, nervus