అర్థం : ಗಣನೆಯಲ್ಲಿ ನಲವತ್ತೆಂಟನೆ ಸ್ಥಾನದಲ್ಲಿ ಬರುವಂತಹದ್ದು
ఉదాహరణ :
ಈ ಸಾಲಿನ ನಲವತ್ತೆಂಟನೆ ಪುಸ್ತಕ ನನಗೆ ಬೇಕು.
పర్యాయపదాలు : 48ನೇ, ನಲವತ್ತೆಂಟನೆ, ನಲವತ್ತೆಂಟನೆಯ, ನಲವತ್ತೆಂಟನೇಯ
ఇతర భాషల్లోకి అనువాదం :
गणना में अड़तालिस के स्थान पर आनेवाला।
इस कतार की अड़तालिसवीं किताब मुझे चाहिए।