అర్థం : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು
ఉదాహరణ :
ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.
పర్యాయపదాలు : ಕುಣಿ, ನೃತ್ಯ ಮಾಡು
ఇతర భాషల్లోకి అనువాదం :
संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।
वह बहुत ही अच्छा नाच रही थी।అర్థం : ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು
ఉదాహరణ :
ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು.
ఇతర భాషల్లోకి అనువాదం :