పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನರಳು అనే పదం యొక్క అర్థం.

ನರಳು   ಕ್ರಿಯಾಪದ

అర్థం : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

ఉదాహరణ : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

పర్యాయపదాలు : ಆರ್ತನಾದ ಮಾಡು, ನರಳಾಡು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


ఇతర భాషల్లోకి అనువాదం :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

అర్థం : ಶ್ರಮದ ಅವಸ್ಥೆಯಲ್ಲಿ ಒಂದು ಶಬ್ಧ ಉಚ್ಛಾರಣೆಯಾಗುವ ಪ್ರಕ್ರಿಯೆ

ఉదాహరణ : ಕೂಲಿಯಾಳು ಗುದ್ದಲಿಯಲ್ಲಿ ಹಗೆಯುತ್ತಿರುವ ಸಮಯದಲ್ಲಿ ನರಳುವ ಶಬ್ಧ ಕೇಳಿಸುತ್ತಿತ್ತು.


ఇతర భాషల్లోకి అనువాదం :

श्रम की अवस्था में एक प्रकार के शब्द का उच्चारण करना।

कुदाल चलाते समय मजदूर काँख रहा है।
काँखना