పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನರಳಾಟ అనే పదం యొక్క అర్థం.

ನರಳಾಟ   ನಾಮಪದ

అర్థం : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

ఉదాహరణ : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

పర్యాయపదాలు : ಆರ್ಥನಾದ, ದುಃಖಶ್ವಾಸ, ಮುಲುಕು


ఇతర భాషల్లోకి అనువాదం :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

అర్థం : ದೈಹಿಕವಾಗಿ ಅನಾರೋಗ್ಯವಾದಾಗ ಮತ್ತು ನೋವಾದಾಗ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

ఉదాహరణ : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

పర్యాయపదాలు : ನರಳಿಕೆ, ಮುಲುಕು


ఇతర భాషల్లోకి అనువాదం :

दुख या उदासी के समय ली जानेवाली ठंडी साँस।

रामू ने आह भरी और अपनी राम कहानी सुनाने लगा।
आह, उच्छवास, उसाँस, उसास, उस्वाँस

An utterance expressing pain or disapproval.

groan, moan

ನರಳಾಟ   ಗುಣವಾಚಕ

అర్థం : ಅನಾರೋಗ್ಯವಾದಾಗ ಮತ್ತು ನೋವಾದಾದ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

ఉదాహరణ : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

పర్యాయపదాలు : ನರಳಿಕೆ, ಮುಲುಕು


ఇతర భాషల్లోకి అనువాదం :

निकाला या बाहर किया हुआ।

निष्कासित व्यक्तियों के पुनर्वास की समस्या अब तक नहीं सुलझ पाई है।
निकासित, निर्वासित, निष्काशित, निष्कासित